Rev. PJayarao|StudySeries-Hebrews|ಇಬ್ರಿಯರಿಗೆಅಧ್ಯಯನPart-12|The Builders-Building the Body of Christ
FULL TRANSCRIPT
ಬನ್ರಿ ಪ್ರಿಯರೇ ನಾವು ಚಿಕ್ಕ ಪ್ರಾರ್ಥನೆ ಮಾಡೋಣ
ಪ್ರೀತಿಯ ತಂದೆಯಾದ ದೇವರೇ ಕಳೆದ ಕೆಲವಾರು
ತಿಂಗಳುಗಳಿಂದ ಸ್ವಾಮಿ ಇಬ್ರಿಯರಿಗೆ ಬರೆದ
ಪತ್ರಿಕೆಯನ್ನ ನಾವು ಅಧ್ಯಯನ ಮಾಡ್ತಾ ಇದ್ದೇವೆ
ಹಲವಾರು ವಿಷಯಗಳು ನೀ ನಮಗೆ ತಿಳಿಯಪಡಿಸಿದ್ದಿ
ಕಲಿಸಿದ್ದಿಯಪ್ಪ
ನಾವು ಕಲಿಯುವುದರಲ್ಲಿ ಹಿಂದೆ ಬಿದ್ದರು ಸಹ ಪುನಃ
ಪುನಃ ನಮಗೆ ಅವಕಾಶ ಕೊಟ್ಟು ಈ ದಿ ಬಿಲ್ಡರ್ಸ್
ತಂಡದ ಮೂಲಕವಾಗಿ ನಮಗೆ ಅವಕಾಶವನ್ನು
ಕೊಟ್ಟಿದ್ದೀಯ ನಾವು ಕೇಳುವ ವಚನಗಳು ವಾಕ್ಯದ
ಸತ್ಯಾರ್ಥಗಳನ್ನ ನಮ್ಮ ಜೀವನದಲ್ಲಿ
ವೈಯಕ್ತಿಕವಾಗಿ ಅಳವಡಿಸಿಕೊಂಡು ಅವುಗಳಂತ
ನಡೆಯುವುದಕ್ಕೆ ನಮಗೆ ನಿನ್ನ ಕೃಪೆಯನ್ನು ನಿನ್ನ
ಆತ್ಮನ ಸಹಾಯವನ್ನು ನಡೆಸುವಿಕೆಯನ್ನು
ಅನುಗ್ರಹಿಸಬೇಕೆಂದು
ಹಾಗೆ ಈ ಸೇವೆಯನ್ನು ಮುಂದುವರಿಸುತ್ತಿರುವಂತ
ನಿನ್ನೆ ಎಲ್ಲ ಸೇವಕರುಗಳಿಗಾಗಿ ಸ್ತೋತ್ರವನ್ನು
ಸಲ್ಲಿಸುತ್ತಾ ಇವತ್ತು ಸಹ ನಮಗೆ ಸಹಾಯ
ಮಾಡಬೇಕೆಂದು ಯೇಸುವಿನ ನಾಮದಲ್ಲಿ
ಪ್ರಾರ್ಥಿಸುತ್ತೇವೆ ತಂದೆಯೇ ಆಮೆನ್ ಕಳೆದ
ಒಂದೆರಡು ತಿಂಗಳುಗಳಿಂದ ನಾವು ಇಬ್ರಿಯ ಪತ್ರಿಕೆ
ಆರನೇ ಅಧ್ಯಾಯದಲ್ಲಿ ಇದ್ದೇವೆ ನಿಮಗೆ
ಸಹಾಯವಾಗಿರಲಿ ಎನ್ನುವ ಉದ್ದೇಶದಿಂದ ಇಡೀ
ಅಧ್ಯಾಯದ
ಸಂಕ್ಷಿಪ್ತ
ಏನ್ ಹೇಳೋದು ವಿವರಣೆಯನ್ನ ನಾನು ಕೊಟ್ಟಿದ್ದೇನೆ
ಇಲ್ಲಿ ದ ಬುಕ್ ಆಫ್ ಹಬರಸ್ ಅಂತ ಹೇಳಿ ಹಬ್ರಿಗ
ಬರೆದ ಪತ್ರಿಕೆ ಆರನೇ ಅಧ್ಯಾಯದ
ಒಂದು ಶೀರ್ಷಿಕೆ ತಲೆಬರ ಏನಂದರೆ ವಾರ್ನಿಂಗ್
ಟುಡಿಸ್ಕರೇಜ್ ಬಲವರ್ ನಿರುತ್ಸಾಹಕ್ಕೆ ಒಳಗೊಂಡ
ವಿಶ್ವಾಸಿಗಳಿಗೆ ಒಂದು ಎಚ್ಚರಿಕೆಎ ಬ್ರೀಫ್ ಸರಿ
ಆಫ್ ದ ಚಾಪ್ಟರ್ ಈ ಅಧ್ಯಾಯ ಆರನೇ ಅಧ್ಯಾಯದ
ಸಂಕ್ಷಿಪ್ತ ಸಾರಾಂಶವನ್ನ ನಾವು ಧ್ಯಾನ
ಮಾಡುವುದಕ್ಕಿಂತ ಮೊದಲು ಈ ಹಬ್ರಿಯರಿಗೆ ಬರೆದ
ಪತ್ರಿಕೆಯನ್ನು ಬರೆದಂತ ಗ್ರಂಥಕರ್ತನು
ಯಾಕೆ ಬರೆಯಬೇಕಾಯಿತು
ಯಾರಿಗೋಸ್ಕರ
ಬರೆಯಬೇಕಾಗಿ ಬಂತು ಎಂತ ಸನ್ನಿವೇಶ ಎಂತ
ಪರಿಸ್ಥಿತಿಗಳು ಇದ್ದಂತ ದಿನಗಳಲ್ಲಿ ಮೊದಲನೇ
ಶತಮಾನದಲ್ಲಿ
ಬರೆಯಬೇಕಾಗಿ ಬಂತು ಅಂತ ಹೇಳಿದ್ರೆ
ಒಂದು ವಿಷಯವನ್ನ ನಾನು ನೆನಪು ಮಾಡುತ್ತೇನೆ ಆ
ಯಹೂದ್ಯ ಹಿನ್ನಲೆಯಿಂದ ಯೇಸು ಸ್ವಾಮಿಯನ್ನ ನಂಬಿ
ರಕ್ಷಣೆ ಹೊಂದಿ ಬಂದಂತ ದೇವರ ಮಕ್ಕಳು
ವಿಶ್ವಾಸಿಗಳು
ಆ ಮೊದಲನೇ ಶತಮಾನದಲ್ಲಿ
ಯಹೂದ್ಯರಿಂದ ಅಂದರೆ ಕ್ರಿಸ್ತನನ್ನು ನಂಬದೆ
ಇರುವಂತ ಯಹೂದ್ಯರಿಂದ ಮತಾವಲಂಬಿಗಳಾದ
ಯಹೂದ್ಯರಿಂದ ಬಂದಂತ ಹಿಂಸೆ ಒಂದು ಕಡೆ ಇನ್ನೊಂದು
ಕಡೆ ಆ ದಿನಗಳಲ್ಲಿ ಪ್ರಪಂಚದ ಹೆಚ್ಚಿನ ಕ್ಷಣ
ಭಾಗದಲ್ಲಿ ಆಳ್ವಿಕೆ ಮಾಡುತ್ತಾ ಇದ್ದಂತ ರೋಮಾ
ಸಾಮ್ರಾಜ್ಯದಿಂದ
ರಾಜಕೀಯದ ಬೆದರಿಕೆ ಹಾಕಿ ಇವರು ಇವರು ಯಾವುದೋ
ಒಂದು ಪಂಗಡ
ನಮ್ಮ ಅಧಿಕಾರಕ್ಕೆ ಏನಾದರೂ ತೊಂದರೆಗೆ ತೊಂದರೆ
ಆಗುತ್ತೆನೋ ಇವರಿಂದ ಇವರನ್ನ ಹೀಗೆ
ಬೆಳೆಯುವುದಕ್ಕೆ ಬಿಟ್ಟುಬಿಟ್ಟರೆ ಈ
ಸಂಘಟನೆಯನ್ನ ಹತ್ತಿಕಬೇಕು ಎನ್ನುವ ಉದ್ದೇಶ
ರೋಮಿಯರಿಗಇತ್ತು ಅವರು
ದೇ ಸಾ ಕ್ರಿಸ್ಚಿಯನ್ ಚರ್ಚ್ ಫ್ರಮ್ ದಿ
ಪೊಲಿಟಿಕಲ್ ಪರ್ಸ್ಪೆಕ್ಟಿವ್ ಅಂದರೆ ರಾಜಕೀಯ
ದೃಷ್ಟಿಯಿಂದ ಅವರು ನೋಡಿ ಅವರು ಸಹ ಇದನ್ನ
ಹತ್ತಿಕ್ಕಬೇಕು ಎನ್ನುವ ಪ್ರಯತ್ನವನ್ನ ಒಂದು ಕಡೆ
ಮಾಡ್ತಾ ಇದ್ದಾರೆ ಇನ್ನೊಂದು ಕಡೆ ಸ್ವಂತ ಜನರೇ
ಅಂದ್ರೆ ಯಹೂದ್ಯರ ಯಹೂದ್ಯ ಹಿನ್ನಲೆಯಿಂದ ರಕ್ಷಣೆ
ಹೊಂದಿ ಮುಂದೆ ಬಂದಂತ ಕ್ರಿಸ್ತನಿಗಾಗಿ
ಬದುಕಬೇಕೆಂದು ನಂಬಿಕೆಗೆ ಕ್ರಿಸ್ತ ನಂಬಿಕೆಗೆ
ಬಂದಂತ ಯಹೂದ್ಯ ಹಿನ್ನಲೆಯ ವಿಶ್ವಾಸಿಗಳಿಗೆ
ಸ್ವಂತ ಪ್ರಜೆಗಳಿಂದ ಸ್ವಜನರಿಂದ ಅವರಿಗೆ ಹಿಂಸೆ
ಬರ್ತಾ ಇತ್ತು ನಮಗೆ ಗೊತ್ತು ಮೊದಲನೇ
ಶತಮಾನದಲ್ಲಿ
ಮೊಟ್ಟಮೊದಲ ಕ್ರೈಸ್ತ ವಿಶ್ವಾಸಿಗಳು ಯಹೂದ್ಯರೇ
ಆಗಿದ್ರು ಯರುಶಲೇಮನಲ್ಲಿ ಹುಟ್ಟಿದ ಸಭೆಯಿಂದ
ಮೊದಲುಗೊಂಡು ಹಲವಾರು ವರ್ಷಗಳು
ಅವರಿಗೆ ಹೆಚ್ಚಾಗಿ ವಿರೋಧ ಬಂದದ್ದು ಸಹ ತಮ್ಮ
ಸ್ವಕೀಯರಿಂದಲೇ ಸ್ವಕೀಯರಿಂದಲೇ
ಏನ್ರಿ ಹಾಗಾಗಿಎರಡರ ನಡುವೆ ಗೊಂದಲಕ್ಕೆ ಒಳಗಾದಂತ
ಇಬ್ರಿಯ ಹಿನ್ನಲೆಯಿಂದ ಬಂದಂತ
ಜೀವಿಶ್ ಕ್ರಿಸ್ಚಿಯನ್ವರ್
ಕನ್ಫ್ಯೂಸ್ ಅಂಡ್
ವಾಂಟೆಡ್ ಟು ಗಿವ್ ಅಪ್ ದಿಸ್ ಫೇತ್ ಈ
ವಿಶ್ವಾಸವನ್ನ ಬಿಟ್ಟುಬಿಡಬೇಕು ಅಂತ ಹೇಳಿ ಈ
ಶ್ರಮೆಗಳಿಂದ
ನಿರುಸಹ
ನಿರುತ್ಸಾಹಕ್ಕೆ ಒಳಗಾದರು
ಮತ್ತೊಂದು ಕಡೆ ಯಹೂದ್ಯ ಮತಾವಲಂಬಿಗಳಾಗಿರುವಂತ
ಕೆಲವು ಉಪದೇಶಕರು ಬಂದು ಇದು ಹೊಸ ಮತ ಹೊಸ ಮಾರ್ಗ
ಯೇಸುಕ್ರಿಸ್ತನು ದೇವರಲ್ಲ ಮೋಷೆಗಿಂತ
ಅಬ್ರಹಮನಿಗಿಂತ ಸೊಲೋಮನನಿಗಿಂತ
ಪ್ರವಾದಿಗಳಿಗಿಂತ
ಮಹಾಯಾಜಕನಿಗಿಂತ
ಮತ್ತೆ ಮಿಲ್ಕಿಸಿದೇಕನಿಗಿಂತ
ಯೋನನಿಗಿಂತ ಯೇಸುಕ್ರಿಸ್ತನು
ದೊಡ್ಡವನಾಗಿರಲಿಕ್ಕೆ ಸಾಧ್ಯ ಇಲ್ಲ ಎಂಬ ಒಂದು
ಸುಳ್ಳು ಉಪದೇಶವನ್ನ ಹರಡುತ್ತಾ ಇದ್ದರು
ಇವೆಲ್ಲವುಗಳ ಕಾರಣದಿಂದಾಗಿ
ಗೊಂದಲಕ್ಕೆ ಒಳಗಾದಂತ ವಿಶ್ವಾಸಿಗಳು ಯಾಕೆ ಬೇಕು
ಪುನಃ ನಮ್ಮ ಹಳೆ ಧರ್ಮಕ್ಕೆ ಅಂದ್ರೆ ಯಹೂದ್ಯ
ನಂಬಿಕೆಗೆ ಹೋಗಿಬಿಟ್ಟರೆ ನಾವು
ಕ್ಷೇಮವಾಗಿರುತ್ತೇವೆ
ಭದ್ರತೆ ಇರುತ್ತೆ ಈ ಎಲ್ಲ ಸಮಸ್ಯೆಗಳು ಬರೋದಿಲ್ಲ
ನಮ್ಮ ಬದುಕು ಅದು
ಚೆನ್ನಾಗಿರುತ್ತೆ ಅಂತ ಹೇಳಿ ಭಾವಿಸಿದರು ಈ ವಿಷಯ
ಗೊತ್ತಾದಂತ
ಸಭೆಯ ಸೇವಕರಲ್ಲಿ ಒಬ್ಬರಾದಂತ
ಅಪೋಸ್ತಲರಾಗಿರಬಹುದು
ಒಬ್ಬರಾಗಿ
ಒಬ್ಬರು ಈ ಹಿಬ್ರಿಯರಿಗೆ ಈ ಪತ್ರಿಕೆಯನ್ನು
ಬರೆದಿದ್ದಾರೆ ಇದನ್ನ ನಮ್ಮ ದೃಷ್ಟಿಯಲ್ಲಿ ನಾವು
ಯಾವಾಗಲೂ ಇಟ್ಕೊಬೇಕು
ಅಷ್ಟೇ ಅಲ್ಲ ಆ ಮೊದಲನೇ ಶತಮಾನ ಮೊದಲುಗೊಂಡು
ಇವತ್ತಿನವರೆಗೂ
ಉಳಿದು ಬೆಳೆದು ಬರುತ್ತಾ ಇರುವಂತ ಕ್ರೈಸ್ತ ಸಭೆ
ಸಭೆಯಲ್ಲಿ ಪ್ರತಿ ಕಾಲದಲ್ಲಿಯೂ ಸಹ ಈ ರೀತಿಯ
ಒಂದು ಗುಂಪು ಜನರು
ಬರ್ತಾ ಇದ್ರು ಯಾವ ರೀತಿಯಲ್ಲಿ ಮೊದಲ
ಶತಮಾನದಲ್ಲಿ ಇಬ್ರಿಯ ಕ್ರೈಸ್ತರಿಗೆ
ಗೊಂದಲಕ್ಕೆ ಒಳಗಾದರು ಅವರು ಈ ನಂಬಿಕೆಯಿಂದ
ಹಿಂದೆ ಸರಿತಾ ಇದ್ರೋ ಆ ರೀತಿಯಲ್ಲಿ ಅಂತ
ಹೋರಾಟಗಳನ್ನ ಅಂತ ಸಮಸ್ಯೆಗಳನ್ನ
ಅವರಲ್ಲಿ ಬಂದಂತ ಆಲೋಚನೆಗಳು ಬಂದಂತ ಜನರು ರು
ಪ್ರತಿ ಕಾಲಮಾನದಲ್ಲಿ ಇದ್ದರು ಈ 20 21
ಶತಮಾನಗಳಲ್ಲಿ ಕ್ರೈಸ್ತ ಸಭೆ ಈ ರೀತಿಯ ಗೊಂದಲಗಳ
ನಡುವೆ ಹೋರಾಟಗಳ ನಡುವೆ ವಿರೋಧದ ನಡುವೆ ಉಳಿದು
ಬೆಳೆದು ಬರ್ತಾ ಇದೆ ಬಂದಿದೆ ಇದನ್ನ ನಾವು
ಮನಸ್ಸಿನಲ್ಲಿ ಇಟ್ಕೊಬೇಕು ಇಬ್ರಿಯರಿಗೆ ಬರೆದ
ಪತ್ರಿಕೆಯನ್ನು ಓದುವಾಗ ಅವತ್ತಿನ
ವಿಶ್ವಾಸಿಗಳಿಗೆ ಹಬ್ರಿಯ ಹಿನ್ನಲೆಯಿಂದ ಬಂದಂತ
ವಿಶ್ವಾಸಿಗಳಿಗೆ ಗ್ರಂಥಕರ್ತನು ಈ ಪತ್ರಿಕೆಯನ್ನು
ಬರೆದರು ಸಹ ಆಪತ್ೆ ಪತ್ರಿಕೆಯಲ್ಲಿ
ಪತ್ರಿಕೆಯಲ್ಲಿ ಇರುವಂತ ಸಾರಾಂಶವು ವಿಷಯಗಳು
ಪ್ರತಿಕಾಲದಲ್ಲಿರುವಂತ
ಕ್ರೈಸ್ತ ಸಭೆಗೆ ವರ್ತಿಸುತ್ತದೆ
ಇಟ್ ಇಸ್ ಅಪ್ಲಿಕಬಲ್ ಟು ದ ಚರ್ಚ ಆಫ್
ಕ್ರಸ್ಎವರಿ
ಜ್ ಪ್ರತಿಕಾಲದಲ್ಲಿದ್ದ ಅದಕ್ಕಾಗಿ ಆರನೇ
ಅಧ್ಯಾಯಕ್ಕೆ ಬಂದಾಗ ಇದಕ್ಕೆ ನಾವು ಮೊದಲನೇ
ಶೀರ್ಷಿಕೆಯಲ್ಲಿ ನಾವು ಕೊಟ್ಟಂತ ಒಂದು
ಹೆಸರಏನಂದರೆಬಲವ
ನಿರುತ್ಸಾಹಕ್ಕೆ ಒಳಗಾದಂತ ವಿಶ್ವಾಸಿಗಳಿಗೆ ಒಂದು
ಎಚ್ಚರಿಕೆ ಕೊಡುತ್ತಾರೆ ಅಂದ್ರೆ ಈ ಸಣ್ಣ ಸಣ್ಣ
ಭಯಗಳಿಗೆ ನೀವು ಭಯಪಟ್ಟು ಹಿಂಜರಿದರೆ
ನಿಮಗೆ ಭವಿಷ್ಯತ್ತಿನಲ್ಲಿ ಎದುರಾಗುವ ನಿಮ್ಮ
ನಂಬಿಕೆಗೆ ಎದುರಾಗುವಂತ ಅಪಾಯ ನೀವು
ತಿಳ್ಕೊಂಡಿರಬೇಕು
ಎಂದು ಒಂದು ಎಚ್ಚರಿಕೆ ನೀಡುತ್ತಾ ಈ
ಗ್ರಂಥಕರ್ತರು ಬರೀತಾನೆ ಈಗ ನಾವು ಮುಂದುವರೆಯೋಣ
ನಾವು ಈಗಾಗಲೇ
ಒಂಬತ್ತನೇ ವಚನದಹನೇ ವಚನದ ತನಕ ನಾವು ಕಳೆದ
ತಿಂಗಳು ಓದಿಕೊಂಡಿದ್ದೇವೆ ಸ್ವಲ್ಪ ಮಟ್ಟಿಗೆ
ಧ್ಯಾನ ಮಾಡಿದ್ದೇವೆ. ಸವಿವರವಾಗಿ ನಾವು ಧ್ಯಾನ
ಮಾಡದಿದ್ದರೂ ಸ್ವಲ್ಪ ಮಟ್ಟಿಗೆ ನಾವು ಅದರ
ಹಿನ್ನಲೆಯನ್ನ ತಿಳ್ಕೊಂಡಿದ್ದೇವೆ ಈಗ ಸಂಕ್ಷಿಪ್ತ
ಸಾರಾಂಶ ಅಂತ ಹೇಳಿದ್ವಲ್ಲ ಅಲ್ಲಿ ಪಿಪಿಟಿನಲ್ಲಿ
ನಿಮಗೆ ಡಿಸ್ಪ್ಲೇ ಆಗಿದೆ ಆರನೇ ಅಧ್ಯಾಯ ಒಂದರಿಂದ
ಮೂರರ ತನಕ ಜೀಸಸ್ ಲೀಡ್ಸ್ ಅಸ್ ಫಾರ್ವರ್ಡ್
ಈ ಅಧ್ಯಾಯ ಯೇಸುಕ್ರಿಸ್ತನು ಮಾತ್ರವೇ ನಮ್ಮನ್ನ
ಮುನ್ನಡೆಸುತ್ತಾನೆ
ಯಾಕಂದ್ರೆ ಇಬ್ರಿಯ ಕ್ರೈಸ್ತರು ಈಗಾಗಲೇ ಅವರ
ಧರ್ಮದಲ್ಲಿ ಅಥವಾ ಧರ್ಮಶಾಸ್ತ್ರದಲ್ಲಿ
ಮೋಷೆ ಮೂಲಕ ಕೊಟ್ಟಂತ ವಿಧಿ ವಿಧಾನಗಳು ಅವರು
ಅನುಸರಿಸುತ್ತಾ ಬಂದರು ಆದರೆ ಅವರು ಫೇಲ್
ಆಗ್ತಿದ್ರು ಅದು ಬೇರೆ ವಿಷಯ ಆದರೆ ಅದು
ಚೆನ್ನಾಗಿದೆ
ಅದಿದ್ದರೆ ಸಾಕು ಎನ್ನುವಂತ ಅಭಿಪ್ರಾಯ
ಅವರಿಗಿತ್ತು ಆದರೆ ಕ್ರಿಸ್ತನನ್ನ ನಂಬಿದ ನಂತರವೂ
ಸಹ ಮತ್ತೆ ಹಳೆ ಒಡಂಬಡಿಕೆ ಅಥವಾ ಧರ್ಮಶಾಸ್ತ್ರದ
ವಿಧಿವಿಧಾನಗಳನ್ನ ಅನುಸರಿಸಬೇಕು ಅದನ್ನು
ಗೌರವಿಸಬೇಕು ಎನ್ನುವ ಭಾವನೆ ಅವರಲ್ಲಿತ್ತು
ತಪ್ಪಿಲ್ಲ ಅದನ್ನು ಗೌರವಿಸುವುದರಲ್ಲಿ ತಪ್ಪಿಲ್ಲ
ಆದರೆ ಆ ಇಡೀ ಧರ್ಮಶಾಸ್ತ್ರವು ಯಾವ ಉದ್ದೇಶದಿಂದ
ದೇವರು ಮೋಷೆಯ ಮೂಲಕ ಹಳೆ ಒಡಂಬಡಿಕೆಯ ಪ್ರವಾದಿಗಳ
ಮೂಲಕ
ಈ ಹಿಬ್ರಿಯ ಕ್ರೈಸ್ತ ಇಬ್ರಿಯರಿಗೆ ಇಬ್ರಿ
ಜನಾಂಗದವರಿಗೆ ಕೊಟ್ಟರು ಆ ಉದ್ದೇಶವೆಲ್ಲವೂ
ಕ್ರಿಸ್ತನ ಶಿಲುಬೆಯ ಮರಣ ಪುನರುತ್ಥಾನದ ಮೂಲಕ
ನೆರವೇರಿದೆ ಅವುಗಳೆಲ್ಲವನ್ನು ಕ್ರಿಸ್ತನು ತನ್ನ
ಮರಣ ಪುನರುತ್ಥಾನಗಳಿಂದ
ನೆರವೇರಿಸಿ ಸಭೆಯನ್ನು ಸ್ಥಾಪಿಸಿದ್ದಾನೆ
ಎಂಬುದಾಗಿ ಅಪೋಸ್ತಲರ ಬೋಧನೆ ಮೊದಲನೇ
ಶತಮಾನದಲ್ಲಿತ್ತು
ಅವರ ಬೋಧನೆ ಕೇಳಿ ಯೇಸುವನ್ನು ನಂಬಿ
ದೀಕ್ಷಾಸ್ನಾನ ಮಾಡಿಸಿಕೊಂಡರು ಆ ಹೊಸ ಒಡಂಬಡಿಕೆಯ
ನಂಬಿಕೆಗೆ ಬಹಳ ಹತ್ತಿರವಾಗಿರುವಂತ ನಂಬಿಕೆ
ಕೆಲವು ವಿಧಿ ವಿಧಾನಗಳು ಸಂಸ್ಕಾರಗಳು
ಇಬ್ರಿಯ
ಜನರಿಗೆ ಹಳೆ ಒಡಂಬಡಿಕೆಯ ಕಾಲದಲ್ಲಿ ಇತ್ತು
ಅದನ್ನೇ ಆರನೇ ಅಧ್ಯಾಯ ಮೊದಲ ಕೆಲವು ಮಾತುಗಳಲ್ಲಿ
ನಾವು ನೋಡುತ್ತೇವೆ ಅದಕ್ಕಾಗಿ ನಾವು ಕೊಟ್ಟಂತ
ಹೆಸರು ಅದು ಏನೇ ಇದ್ದರೂ ಸಹ ನಮ್ಮನ್ನ ಮುಂದೆ
ನಡೆಸುವನು ಒಂದು ಕಡೆ ಸ್ಟಾಗ್ನೆಂಟ್ ಆಗದೆ ನಿಂತು
ಹೋಗದೆ ನಮ್ಮನ್ನ ಮುಂದಕ್ಕೆ ನಡೆಸಿ ನಾವು
ವಿಶ್ವಾಸದಲ್ಲಿ ನಂಬಿಕೆಯಲ್ಲಿ ಪ್ರಬುದ್ಧತೆಯನ್ನ
ಅಂದರೆ ಮೆಚುರಿಟಿಯನ್ನ ಪಡೆಯುವುದಕ್ಕೆ ನಾವು
ಕ್ರಿಸ್ತನನ್ನ ಅನುಸರಿಸುತ್ತಾ ಆತನ ಆತನ
ಶಿಷ್ಯರಾಗುತ್ತಾ ಆತ್ಮಿಕವಾಗಿ ಬೆಳೆಯುತ್ತಾ
ಆತ್ಮಿಕವಾಗಿ
ದೇವರ ವಿಷಯಗಳನ್ನು ತಿಳಿದುಕೊಳ್ಳುತ್ತಾ
ಕಲಿಯುತ್ತಾ ಮುನ್ನಡೆಯುತ್ತ ಬೆಳೆಯುತ್ತ
ಮೆಚುರಿಟಿಗೆ ಪ್ರಬುದ್ಧತೆಯ ಪ್ರಬುದ್ಧತೆಯನ್ನ
ಪಡೆಯುವುದಕ್ಕೆ ಮುಂದುವರೆಯಬೇಕು ಆ ರೀತಿ
ಮುಂದುವರೆಯುವುದಕ್ಕೆ ಕ್ರಿಸ್ತನು ಮಾತ್ರವೇ ನಮ್ಮ
ಸಾಧನ ಕ್ರಿಸ್ತನನ್ನ ಅನುಸರಿಸಿ ಆತನನ್ನ
ನೋಡುತ್ತಾ ಇದ್ದರೆ ಮಾತ್ರ ಇದು ಸಾಧ್ಯ ಎಂದು ಆ
ಮೂರು ವಚನಗಳಲ್ಲಿ ಹೇಳುತ್ತಾರೆ ನಂತರ ಆರನೇ
ಅಧ್ಯಾಯ ನಾಲ್ಕರಿಂದ ಹತ್ತರ ತನಕ ಜೀಸಸ್ ಇಸ್ ದ
ಓನ್ಲಿ ವೇ ಪರಲೋಕಕ್ಕೆ ದೇವರ ರಾಜ್ಯಕ್ಕೆ ದೇವರ
ಸನ್ನಿಧಿಗೆ ನಮ್ಮನ್ನ ಕೊಟ್ಟ ಕೊನೆಯದಾಗಿ
ಸೇರಿಸುವಂತ ವ್ಯಕ್ತಿ ಯೇಸುಕ್ರಿಸ್ತನು ಮಾತ್ರವೇ
ಆಗಿದ್ದಾನೆ ಆದಕಾರಣ ಆ ದಿಸೆಯಲ್ಲಿ ನಾವು
ನೋಡುವಾಗ ಆತನೇ ಮಾರ್ಗ ಗ ಎಂದು ಈ ಆ ನಾಲ್ಕನೇ
ವಚನದಿಂದಹನೇ
ವಚನದ ತನಕ
ಎಚ್ಚರಿಕೆ ಮಾತುಗಳನ್ನು ಹೇಳ್ತಾನೆ ಮತ್ತೆ
11ರಿಂದ 20ರ ತನಕ ಇಡೀ ಅಧ್ಯಾಯದ ಸಂಕ್ಷಿಪ್ತ
ಸಾರಾಂಶ
11ರಿಂದ 20ರ ತನಕ ಜೀಸಸ್ ಇಸ್ ಅವರ್ ಆಂಕರ್ ಯೇಸು
ನಮ್ಮ ಕ್ರಿಸ್ತ ನಂಬಿಕೆಗೆ
ಲಂಗರಿನಂತೆ ಇದ್ದಾನೆ ಲಂಗರು ಅಂತಂದ್ರೆ ಏನು ಅಂತ
ಹೇಳಿ ನಾವು ಮುಂದಕ್ಕೆ ನೋಡೋಣ ಹೇಗುವು ಈಗ
ನಾಲ್ಕನೇ ವಚನದಿಂದ ಆರನೇ ವಚನದ ತನಕ ಓದಿದರೆ
ಅಲ್ಲಿ ನಾವು ಪ್ರದರ್ಶಿಸಿರುವಂತ ಈ
ಬೋರ್ಡ್ನಲ್ಲಿದಇಸಬಿಲಿಟಆಪೆಂಟೆನ್ಫಆ್ಸವಿ್
fromರಮಗ ದೇವರಿಂದ ಅನುಗ್ರಹಗಳನ್ನು
ಆಶೀರ್ವಾದಗಳನ್ನು
ಪಡೆದ ನಂತರ ನಂಬಿಕೆ ಯಿಂದ ಹಿಂಜಾರಿ
ಹೋಗುವವರಿಗೆ
ಪಶ್ಚಾತ್ತಾಪ ಪಡುವುದು ಅಂತವರಿಗೆ ಅಂತವರಿಗೆ
ಅಸಾಧ್ಯ ಎಂದು ಹೇಳುವ ಮಾತುಗಳು ಅಲ್ಲಿ
ಬರೆಯಲ್ಪಟ್ಟಿದೆ ನಾವು ಕಳೆದ ತಿಂಗಳ ಅದನ್ನ
ಓದಿದ್ದೇವೆ ಆದರೂ ಮತ್ತೊಂದು ಸಾರಿ ಓದುವುದು
ಅವಶ್ಯಕತೆ ಒಂದು ಸಾರಿ ಜ್ಞಾನ ಪ್ರಕಾಶದಲ್ಲಿ
ಸೇರಿ ಪರಲೋಕದಿಂದ ಉಂಟಾದ ದಾನದ ಅನುಭವವನ್ನ
ಹೊಂದಿ ಪವಿತ್ರಾತ್ಮ ವರದಲ್ಲಿ ಪಾಲುಗಾರರಾಗಿ
ದೇವರ ವಾಕ್ಯದ ಶ್ರೇಷ್ಠತೆ ನ್ನು ಮುಂದಣ ಯುಗದ
ಮಹತ್ವವನ್ನು ಅನುಭವಿಸಿದವರು
ಅಂತಹೇಳ ಅಂದರೆ
ಪ್ರಾಥಮಿಕವಾದ ಸೂತ್ರಗಳನ್ನ
ನಂಬಿಕೆಗೆ ಸಂಬಂಧಪಟ್ಟಂತ ಅನುಭವಗಳನ್ನ
ದೇವರ ಕೃಪೆಯಿಂದ ಹೊಂದಿದ ವಿಶ್ವಾಸಿಗಳು
ಅವರು ಬೆಳೆಯಿದೆ ಹಿಂದೆ ಹೋದರೆ ನಂಬಿಕೆಯನ್ನ
ಕಳೆಕೊಂಡರೆ ನಂಬಿಕೆಯಿಂದ ಹಿಂಜರಿದರೆ ಏನ್ರಿಉಂಟ
ಉಂಟಾಗುವ ಪರಿಣಾಮಗಳು ಏನು ಪಾಲು ಏನ್ ಹೇಳ್ತಾನೆ
ನಾಲ್ಕನೇ
ವಚನದಿಂದಹನೇ
ವಚನದ ತನಕ ಏನ್ ಹೇಳ್ತಾನೆ ಒಂದುವೇಳೆ ಅಂತವರು
ಭ್ರಷ್ಟರಾದರೆ ವಿಶ್ವಾಸದಿಂದ ತಪ್ಪಿ ಹೋದರೆ
ಅವರಲ್ಲಿ ತಿರುಗಿ ಮಾನಸಾಂತರವನ್ನ ಹುಟ್ಟಿಸುವುದು
ಅಸಾಧ್ಯ ಅಂತ ಹೇಳ್ತಾರೆ
ಅಂತವರಲ್ಲಿ ಮಾನಸಾಂತರವನ್ನ ಹುಟ್ಟಿಸುವುದು
ಅಸಾಧ್ಯದ ಇಂಪಾಸಬಿಲಿಟಆರಪೆಟೆನ್ಆ
ದೋಸ್ ಹೂ ಫಾಲ್ ಅವೇ ಫರಮದಸ್
ಫಾಲ್ ಅವೇ ಆಫ್ಟರ್ ರಿಸೀವಿಂಗ್ ಬ್ಲೆಸ್ಸಿಂಗ್
ಫ್ರಮ್ ದೇವರ ಆಶೀರ್ವಾದಗಳೆಂಬಂತ ಈ ಆಧ್ಯಾತ್ಮಿಕ
ಸತ್ಯಗಳನ್ನು ಪಡೆದಮೇಲೆ ಅವರು ಹಿಂಜರಿದರೆ
ಅಂತವರಲ್ಲಿ
ಮತ್ತೆ ಮಾನಸಾಂತರ ಪಟ್ಟು ಪಶ್ಚಾತಾಪ ಪಟ್ಟು
ತಿರುಗಿ ಕರ್ತನ ನಂಬಿಕೆಗೆ ಬರುವುದು ಸ್ವಲ್ಪ
ಕಠಿಣವಾದ ವಿಷಯ ಅಸಾಧ್ಯ ಎಂದು ಹೇಳುತ್ತಾರೆ
ಆಮೇಲೆ
ಆರನೇ ವಚನ ಅವರಲ್ಲಿ ತಿರುಗಿ ಮಾನಸ ಅಂದ್ರೆ
ಹುಡಿಸುವುದು ಅಸಾಧ್ಯ ಯಾಕಂದರೆ
ಅವರು ತಮ್ಮ ಪಾಲಿಗೆ ದೇವರ ಮಗನನ್ನು ಪುನಃ
ಶಿಲುಬೆಗೆ ಹಾಕುವವರು ಆತನನ್ನು ಎಲ್ಲರ ಮುಂದೆ
ಅವಮಾನ ಪಡಿಸುವವರು ಆಗಿದ್ದಾರೆ
ಅಂತ ಹೇಳ್ತಾರೆ ಅಂದರೆ ಮಾನಸಾಂತರ ಪಡೆಯದೆ
ತಪ್ಪನ್ನು ತಿದ್ದಿಕೊಳ್ಳದೆ ನಂಬಿಕೆಯಲ್ಲಿ
ಬೆಳೆಯದೆ ಪ್ರಬುದ್ಧತೆಯನ್ನು ಪಡೆಯದೆ ಇರುವ
ಆಪ್ರಾಥ ಪ್ರಾಥಮಿಕವಾದ ಮೂಲಭೂತ ನಂಬಿಕೆಯನ್ನು ಸಹ
ಕಳೆಕೊಳ್ಳುವ ಅಪಾಯವಿರುವಂತವರಲ್ಲಿ
ಪಶ್ಚಾತ್ತಾಪ ರಿಪೆಂಟನ್ಸ್ ಅನ್ನ ಉಂಟುಮಾಡುವುದು
ಅಸಾಧ್ಯ ಎಂಬ ಕಠಿಣವಾದ ಮಾತುಗಳನ್ನ
ಹೇಳುತ್ತಾನೆ ಹೇಳಿಬಿಟ್ಟು ಅದಕ್ಕೆ ಒಂದು
ದೃಷ್ಟಾಂತವನ್ನ
ಸಹ ಕೊಡುತ್ತಾನೆ ಏನ್ ದೃಷ್ಟಾಂತ ಅದು ಏನ್
ದೃಷ್ಟಾಂತ ಅಂತಂದ್ರೆ ಅಲ್ಲಿ ಏಳನೇ ವಚನದಿಂದ
ಭೂಮಿಯುತನ್ನ
ಮೇಲೆ ಅನೇಕ ಆವರ್ತಿ
ಸುರಿಯುವ ಮಳೆಯನ್ನು ಹೀರಿಕೊಂಡು ಅದು ಯಾರ
ನಿಮಿತ್ತವಾಗಿ ವ್ಯವಸಾಯ ಮಾಡಲ್ಪಡುತ್ತದೋ ಅವರಿಗೆ
ಅನುಕೂಲವಾದ ಬೆಳೆಯನ್ನು ಕೊಟ್ಟರೆ ದೇವರ
ಆಶೀರ್ವಾದವನ್ನು ಹೊಂದುತ್ತದೆ ಆದರೆ ಅದು ಮುಳ್ಳು
ಗಿಡಗಳನ್ನು ಕಳೆಗಳನ್ನು ಬೆಳೆಸಿದರೆ
ಅಯೋಗ್ಯವೆನಿಸಿಕೊಂಡು
ಶಾಪಕ್ಕೆ ಗುರಿಯಾಗುತ್ತದೆ ಅದರ ಅಂತ್ಯವು
ಸುಡಲ್ಪಡುವುದೇ
ಎಂಬ ತುಂಬಾ ಕಠಿಣವಾದ ಹಾರ್ಶದ ಮಾತ ಗಳನ್ನ ಈ
ಗ್ರಂಥಕರ್ತನು ಉಪಯೋಗಿಸುತ್ತಾನೆ
ಒಂದು ದೃಷ್ಟಾಂತವನ್ನ ಹೇಳುತ್ತಾನೆ ಉದಾಹರಣೆ
ಏನಂದ್ರೆ ಭೂಮಿ ಇದೆ ಆಕಾಶದಿಂದ ಸುರಿಯುವಂತ
ಮಳೆಯನ್ನ ಹೀರಿಕೊಂಡು ಆ ಭೂಮಿ ಯಾರ ನಿಮಿತ್ತವಾಗಿ
ಈಗ ಹೊಲ ಗದ್ದೆಗಳನ್ನ ವ್ಯವಸಾಯ ಮಾಡುವಂತ
ರೈತರಿದ್ದಾರೆ
ಅವರು ನೀರು ಹಾಯಿಸುತ್ತಾರೆ ಗದ್ದೆಗಳಿಗೆ
ತೋಟಗಳಿಗೆ ಹೊಲಗಳಿಗೆ
ಆ ನೀರನ್ನು ಹಾಯಿಸುವುದಕ್ಕೆ ಮೊದಲು ಬಿತ್ತನೆ
ಬಿತ್ತು ಬಿತ್ತುತ್ತಾರೆ ಬಿತ್ತನೆ ಮಾಡುತ್ತಾರೆ ಆ
ಬಿತ್ತನೆ ಮಾಡಿದ ನಂತರ ಆ ಬಿತ್ತನೆಯ ಫಲವಾದಂತ
ಫಲವನ್ನ ಪ್ರತಿಫಲವನ್ನ ಅವರು ಎದುರು ನೋಡುತ್ತಾರೆ
ಆಕಾಶದಿಂದ ಬೀಳುವ ಮಳೆಯಿಂದಆಗಲಿ ಇವರು ಹಾಯಿಸುವ
ನೀರಿಂದಆಗಲಿ ಬೆಳೆಯನ್ನು ಆಶಿಸುತ್ತಾರೆ ಆದರೆ ಆ
ಬೆಳೆ ಬರದೆ ಅದಕ್ಕೆ ತದ್ವಿರುದ್ಧವಾಗಿ
ಪ್ರಕೃತಿಯ ವಿರುದ್ಧವಾಗಿ ಅದು ಮುಳ್ಳು
ಗಿಡಗಳನ್ನು ಕಳೆಗಳನ್ನು ಬೆಳೆಸಿದರೆ ಏನ್
ಮಾಡ್ತಾರೆ
ಅವರು ಸಹ ಡಿಸ್ಪಾಯಿಂಟ್ ಆಗಿ ಕೊನೆಗೆ
ಆ ಮುಳುಗಿಡಗಳನ್ನು
ಆ ಕಳೆಗಳನ್ನು ಒಟ್ಟಾಗಿ ಸೇರಿಸಿ ಕಿತ್ತು
ಸುಡ್ತಾರೆ
ಅದಕ್ಕೆ ಅದು ಅಪಾಯವನ್ನ ನೀವು ಗುರುತಿಸರಿ ಅಂತ
ಹೇಳ್ತಾನೆ ಏನ್ರಿ
ಆಮೇಲೆ 11ರಿಂದ 20ರ 20ನೇ ವಚನದ ತನಕ
ತುಂಬಾ ಆಸಕ್ತಿಕರವಾದ ವಿಷಯಗಳನ್ನು ಹೇಳ್ತಾನೆ
ನಾವು ಕಳೆದ ತಿಂಗಳು ಅವಳನ್ನ ಓದಲಿಲ್ಲ ಆದ್ದರಿಂದ
ಈ ದಿನ ನಾವು ಅದನ್ನ ಓದೋಣ ಆ ಅದರ ತಲೆ ಬರಹದಲ್ಲಿ
ಸಹ ದೇವರ ವಾಗ್ದಾನಗಳು ಎಷ್ಟು ಮಾತ್ರಕ್ಕೂ
ತಪ್ಪುವುದಿಲ್ಲವೆಂಬುದು
ಅಂತ ಹೇಳಿ 11ನೇ ವಚನದ ತಲೆ ಬರಹದಲ್ಲಿ ಇದೆ
ಮತ್ತೆ ನೀವು ಉಪಚಾರ ಮಾಡುವುದರಲ್ಲಿ ಯಾಕಂದ್ರೆ
ಒಂಬತ್ತನೇ ವಚನದಲ್ಲಿ ಹೇಳ್ತಾನೆ ಸ್ವಲ್ಪ
ಕಠಿಣವಾಗಿ ಮಾತಾಡಿದ್ದೇನೆ ಎಂದು ಅನಿಸಿ
ಗ್ರಂಥಕರ್ತನು ಅದನ್ನು ಸ್ವಲ್ಪ ತಿಳಿ
ಮಾಡುವುದಕ್ಕಾಗಿ ಆದರೆ ಪ್ರಿಯರೇ ಒಂಬತ್ತನೇ ವಚನ
ಆದರೆ ಪ್ರಿಯರೆ ಈ ರೀತಿಯಾಗಿ ನಾವು ಮಾತಾಡಿದರು
ನೀವು ಇದಕ್ಕಿಂತ ಉತ್ತಮವಾಗಿಯೂ ರಕ್ಷಣಕರವಾಗಿಯೂ
ಇರುವ ಸ್ಥಿತಿಯಲ್ಲಿ ಇದ್ದೀರೆಂದು ದೃಢವಾಗಿ
ನಂಬಿದ್ದೇನೆ
ನೀವು ದೇವ ಜನರಿಗೆ ಉಪಚಾರ ಮಾಡಿದೀರಿ ಇನ್ನು
ಮಾಡುತ್ತಾ ಇದ್ದೀರಿ ಈ ಕೆಲಸವನ್ನು ಇದರಲ್ಲಿ
ನೀವು ದೇವರ ನಾಮದ ವಿಷಯವಾಗಿ ತೋರಿಸಿದ
ಪ್ರೀತಿಯನ್ನು ಆತನು ಮರೆಯುವುದಕ್ಕೆ
ಅನ್ಯಾಯಸ್ಥನಲ್ಲ
ಎಂದು ಪ್ರೋತ್ಸಾಹಕರವಾದಂತ
ಮಾತುಗಳನ್ನು ಬರೆಯುತ್ತಾರೆ
ಒಂದುವೇಳೆ ಅವರಿಗೆ ಎಚ್ಚರಿಕೆ ನೀಡುವಾಗ ಆತನ
ಮಾತುಗಳು ಸ್ವಲ್ಪ ಕಠಿಣವಾಗಿ
ಕಂಡುಬಂದರು ಸಹ ಅವರು ನಂಬಿಕೆಯಲ್ಲಿ ಇದ್ದಂತ
ದಿನಗಳಲ್ಲಿ
ಅವರು ಮಾಡಿದ ಒಳ್ಳೆ ಕೆಲಸವನ್ನ
ಕ್ರಿಸ್ತನ
ಕ್ರಿಸ್ತನಲ್ಲಿ ಅವರು ಇತರರಿಗೆ ಸೇವಕರಿಗೆ ದೇವರ
ಮಕ್ಕಳಿಗೆ ಸಭೆಗೆ ತೋರಿಸಿದಂತ ಪ್ರೀತಿ
ಅವರಲ್ಲಿದ್ದಂತ ಈ ಸದ್ಗುಣಗಳನ್ನ ಮೆಚ್ಚುತ್ತಾ
ಬರಿತಾನೆ ನೀವು ದೇವಜನರಿಗೆ ಉಪಚಾರ ಮಾಡಿದ್ರಿ
ಇನ್ನು ಮಾಡ್ತಾ ಇದ್ದೀರಿ ಈ ಕೆಲಸವನ್ನು
ಅಂದ್ರೆ ಯುವರ್ ವರ್ಕ್ ಇದರಲ್ಲಿ ನೀವು ದೇವರ
ನಾಮದ ವಿಷಯವಾಗಿ ತೋರಿಸಿದ ಪ್ರೀತಿ ಯುವರ್
ಹಾರ್ಡ್ ವರ್ಕ್ ಅಂಡ್ ಯುವರ್ ಲವ್ ಈ ಎರಡನ್ನು
ಮರೆತುಬಿಡುವುದಕ್ಕೆ ದೇವರು ಅನ್ಯಾಯಸ್ಥನಲ್ಲ
ಎಂದು ಹೇಳುತ್ತಾ ಮುಂದುವರೆಯುತ್ತಾನೆ 11ನೇ
ವಚನದಿಂದ ನೀವು ಉಪಚಾರ ಮಾಡುವುದರಲ್ಲಿ ಯಾವ
ಆಸಕ್ತಿಯನ್ನು ತೋರಿಸಿದ್ದೀರೋ
ನಿಮ್ಮ ನಿರೀಕ್ಷೆ ದೃಢ ಮಾಡಿಕೊಂಡು ಕಡೆಯತನಕ
ಹಿಡಿಯುವುದರಲ್ಲಿಯೂ ನಿಮ್ಮಲ್ಲಿ ಪ್ರತಿಯೊಬ್ಬರು
ಅದೇ ಆಸಕ್ತಿಯನ್ನು ತೋರಿಸಬೇಕೆಂದು
ಅಪೇಕ್ಷಿಸುತ್ತೇನೆ
ಅಂದ್ರೆ ಆ
ಈಗ 12ನೇ ವಚನವನ್ನು ಸಹ ಓದುತ್ತೇನೆ ನೋಡ್ರಿ
ನೀವು ಮಂದಮತಿಗಳಾಗಿರದೆ
ಯಾರು ವಾಗ್ದಾನಗಳನ್ನು
ನಂಬಿ ಅವುಗಳ ಫಲಕೋಸ್ಕರ ಬಹುದಿವಸಗಳವರೆಗೂ
ಕಾದಿದ್ದು
ಆ ಫಲವನ್ನು ಹೊಂದುತ್ತಾರೋ
ಅವರನ್ನು ಅನುಸರಿಸುವವರಾಗಬೇಕೆಂದು
ಕೋರುತ್ತೇನೆ
ದಿಸ್ ಇಸ್ ವೆರಿ ಇಂಪಾರ್ಟೆಂಟ್ ಪಾಯಿಂಟ್ ವಿ
ಹಾವ್ ರೆಡ್ ಹಿಯರ್
ಈಗ ಇಮಿಟೇಟ್ ಅನ್ನೋದು ಅಂದ್ರೆ ಅನುಕರಣೆ
ಅನ್ನೋದು ಕ್ರೈಸ್ತ ಸಮಾಜದಲ್ಲಿ ಸಭೆಯಲ್ಲಿ
ಇವತ್ತು ಹೆಚ್ಚಾಗಿ ಕಂಡುಬರುತ್ತಿರುವಂತ ಒಂದು
ದುರವಸ್ಥೆ
ನೀವು ಸ್ವಲ್ಪ ಎಚ್ಚರಿಕೆಯಿಂದ ಕೇಳಬೇಕು ಇದು
ಅಪಾಯದ ಗಂಟೆ ಬಾರಿಸುತ್ತಿರುವಂತ ಸಮಯ ಈಗ
ಅನುಕರಣೆ ಅನ್ನೋದು ಇಮಿಟೇಶನ್ ಅಂತಾರೆ ಅಂದರೆ
ಒಬ್ಬರತರ ಡ್ರೆಸ್ ಮಾಡೋದು ಒಬ್ಬರ ತರ ಮಾತಾಡೋದು
ಒಬ್ಬರನ್ನ ಅನುಸರಿಸುವುದು ಅದು
ಒಳ್ಳೆಯದಾಗಿರಬಹುದು ಕೆಟ್ಟದಾಗಿರಬಹುದು
ಒಬ್ಬರನ್ನ ನೋಡಿ ಕಲಿಯುವಂತದ್ದು ಈಗ ಚಿಕ್ಕ
ಮಕ್ಕಳಿದ್ದಾರೆ ದೊಡ್ಡವರನ್ನ ನೋಡಿ ಅವರು ಹೇಗೆ
ಇದ್ದಾರೆ ಹೇಗೆ ಮಾತಾಡುತ್ತಾರೆ ಯಾವ ರೀತಿಯಲ್ಲಿ
ನಟಿಸುತ್ತಾರೆ
ಯಾವ ರೀತಿ ಹಾವ ಭಾವಗಳನ್ನ ಪ್ರದರ್ಶಿಸುತ್ತಾರೆ
ಎಲ್ಲ ಮುಂತಾದ ವಿಷಯಗಳಿವೆ ಇದು ಕ್ರೈಸ್ತ
ಸಭೆಯೊಳಗೆ ದೇವರ ಸೇವಕರ ಮಧ್ಯದಲ್ಲಿ ದೇವರ ಮಕ್ಕಳ
ವಿಶ್ವಾಸಕ್ಕೆ ಸಂಬಂಧಪಟ್ಟಂತ ವಿಷಯದಲ್ಲಿ
ಬಂದುಬಿಟ್ಟಿದೆ ಈಗ ಅದು ಅದು ಬೆಳೆದು
ಹೆಮ್ಮರವಾಗುತಿದೆ ಈಗ ಇವತ್ತು ನಮ್ಮ ಸಹೋದರರು
ಜೇಸನ್ನವರು ಪ್ರಾರ್ಥನೆಯ ಮನವಿಗಳನ್ನು
ಇಟ್ಟಿದ್ರಲ್ಲ
ಪ್ರಪಂಚದಾದ್ಯಂತ ಮುಖ್ಯವಾಗಿ
ಏಷ್ಯಾ ಖಂಡದಲ್ಲಿರುವಂತ
ಭೂಭಾಗದಲ್ಲಿರುವಂತ ಭೂಪಟವನ್ನ ಇಟ್ಟು ಅವರು
ಹೇಳಿದರು ನಾವು ಯುವಜನರಿಗಾಗಿ ಪ್ರಾರ್ಥಿಸಬೇಕು
ಕ್ರೈಸ್ತ ಯುವಕರಿಗಾಗಿ ನಾವು ಪ್ರಾರ್ಥಿಸಬೇಕು
ಯಾಕಂತಂದ್ರೆ ಕ್ರೈಸ್ತ ಯುವಕರು ಸೇವೆಗೆ
ಬಂದಿರತಕಂತ ಈ ಪೀಳಿಗೆ
ಯವನಸ್ತರು ಯೇಸುಕ್ರಿಸ್ತನು ಹೇಳಿದ ಹಾಗೆ ಅವರು
ತದನಂತರ ಭವಿಷ್ಯತ್ತಿನಲ್ಲಿ ಈ ಸೇವೆಯನ್ನ
ಸತ್ಯಕ್ಕೆ ಅನುಸಾರವಾಗಿ ನಡೆಸಿಕೊಂಡು
ಹೋಗುವುದಕ್ಕೆ ಬೇಕಾದಂತ ಸಿದ್ಧತೆಯನ್ನ
ಕಲಿಯುವಿಕೆಯನ್ನ ಅಧ್ಯಯನವನ್ನ
ಅವರು ಮಾಡಬೇಕು ಮುಂದಿನ ಪೀಳಿಗೆಯನ್ನ ಅವರು
ತಯಾರಿಸಬೇಕು ಸತ್ಯದಲ್ಲಿ ನಿಲ್ಲುವಂತೆ ಅವರು
ಇರಬೇಕು ಅದಕ್ಕೆ ಒಂದು ಹೆಸರು ಕೊಟ್ಟರುವಿ ಆರ್
ನಾಟ್ಹಿಯರ್ ಟುಮೇಕ್ ಮೆಂಬರ್
ಚಹach
the newಕವಆಲ್ಫಾ
ಅಲ್ಟಿಮಟಲಿ ಫಾಲೋ ಕ್ಲೈಫ್
ಅಂತ ಹೇಳಿ ಅವರು ಹೇಳಿದ್ರು
ಅದು ಇವತ್ತು ಇದೆಯ ಇದೆಯ ಕೆಲವು ಕಡೆ ಇದೆ ಆದರೆ
ಹೆಚ್ಚಿನ ಮಟ್ಟದಲ್ಲಿ ನೋಡಿದರೆ ಈಜ ಜನ ಎಂತದ್ದು
ಏನು ಜನಮರಳು ಜಾತ್ರೆ ಮರಳು ಅನ್ನಂಗೆ ಒಬ್ಬರನ್ನ
ನೋಡಿ ಒಬ್ಬರು ಅದನ್ನ ಅನುಸರಿಸುತ್ತ ಇದ್ದಾರೆ
ಅದಕ್ಕೆ ಇಲ್ಲಿ ಗ್ರಂಥಕರ್ತನು ಏನು ಹೇಳ್ತಾನೆ
ಅಂದ್ರೆ ನಾವು ಓದಿದಂತ 12ನೇ ವಚನ ನೀವು
ಮಂದಮತಿಗಳಾಗಿರದೆ
ಅಂದ್ರೆ ಮಂದಮತಿಗಳು ಅಂತಂದ್ರೆ ಸ್ಲಗ್ಗಿಶ್
ಸ್ಲಗ್ಗಿಶ್ ಸ್ಲಗ್ಗಡ್ ಸ್ಲಗ್ಗಿಶ್ ಅಂತ
ಅನ್ನುವಂತ ಇಂಗ್ಲಿಷ್ ಪದಕ್ಕೆ ಮಾತಿಗೆ ಏನಂತ
ಅಂತಂದ್ರೆ ಒಂದು ನಿಷ್ಕ್ರಿಯವಾಗಿ
ಕ್ರಿಯಾಶೀಲರಾಗಿ ಇರುವುದಕ್ಕೆ ಬದಲಾಗಿ
ಚಟುವಟಿಕೆಯಿಂದ ಉತ್ಸಾಹದಿಂದ ಇರುವುದಕ್ಕೆ
ಬದಲಾಗಿ
ಏನು ಬೇಕಾಬಿಟ್ಟಿ
ಮುಖ್ಯವಾಗಿ ವಾಕ್ಯದ ಸತ್ಯವನ್ನ
ಅನುಸರಿಸುವುದರಲ್ಲಿ ನಂಬಿಕೆಯನ್ನ
ಕಾಪಾಡಿಕೊಳ್ಳುವ ವಿಷಯದಲ್ಲಿ ಇವತ್ತಿನ
ಸಮಾಜದಲ್ಲಿ ಮುಖ್ಯವಾಗಿ ಯವನಸ್ತರು ಹಿಂದೆ
ಬಿದ್ದಿದ್ದಾರೆ ಹಿಂದೆದಿದ್ದಾರೆ ಅವರಿಗೆ
ಅದರಲ್ಲಿ ಆಸಕ್ತಿ ಇಲ್ಲ
ಸತ್ಯವನ್ನು ಅನುಸರಿಸುವುದರಲ್ಲಿ
ಮಂದಮತ್ಯಗಳಾಗಿರಬೇಡ್ರಿ
ಯಾಕಂತಂದ್ರೆ
ಯಾರು ವಾಗ್ದಾನಗಳನ್ನ ನಂಬಿ
ಅವುಗಳ ಫಲಕೋಸ್ಕರ
ದ ರಿಸಲ್ಟ್ ಆಫ್ ದೇರ್ ಫೇತ್
ನಂಬಿಕೆಯ ಫಲವಾಗಿರುವಂತ ಫಲಕೋಸ್ಕರ
ಬಹು ದಿವಸಗಳವರೆಗೂ
ಕಾದಿದ್ದು ಆ ಫಲವನ್ನು ಹೊಂದುತ್ತಾರೋ
ಅವರನ್ನು ಅನುಸರಿಸುವವರಾಗಬೇಕೆಂದು
ಕೋರುತ್ತೇನೆ
ಅಂತ ಸೊಗಸಾದ ಮಾತುಗಳು ಇವತ್ತು ಕ್ರೈಸ್ತ
ಸಭೆಗಳಲ್ಲಿ ದೊಡ್ಡ ದೊಡ್ಡ ಸಭೆಗಳಲ್ಲಿ
ಮೀಟಿಂಗ್ಗಳಿಗೆ ಕೊರತೆ ಇಲ್ಲ ಸಮಾವೇಶಗಳಿಗೆ
ಸಮಾರಂಭಗಳಿಗೆ ಪ್ರಾರ್ಥನೆಗಳಿಗೆ ಕೊರತೆ ಇಲ್ಲ ಈಗ
ಹೊಸ ಒಂದು ರೋಗ ಬಂದುಬಿಟ್ಟಿದೆ ಏನು ರೋಗ ಅಂದ್ರೆ
ವರ್ಷಿಪ್ ಎಲ್ಲಿ ನೋಡಿದ್ರು ವರ್ಷಿಪ್ ಸುವಾರ್ತೆ
ಸಾರುದು ಪಕ್ಕಕ್ಕೆ ಇಟ್ಟುಬಿಟ್ಟು ದೊಡ್ಡ ದೊಡ್ಡ
ಬಹಿರಂಗ ವೇದಿಕೆಗಳ ಮೇಲೆ ಆರಾಧನೆ ಮಾಡ್ತಾರಂತೆ
ಆರಾಧನೆ ಸಭೆಯಲ್ಲಿ ಮಾಡಬೇಕು ದೇವರ ಮಕ್ಕಳ ನಡುವೆ
ಆರಾಧನೆ ನಡೆಬೇಕು ದೇವರಿಗೆ ಕೃತಜ್ಞತೆಯನ್ನ
ಸ್ತುತಿಯನ್ನ ಮಾಡಬೇಕು ಪ್ರಾರ್ಥನೆ
ವಿಜ್ಞಾಪನೆಗಳನ್ನ ಮನವೆಗಳನ್ನ ಉಪವಾಸ
ಪ್ರಾರ್ಥನೆಗಳು ಸಭೆಗಳಲ್ಲಿ ವಿಶ್ವಾಸಿಗಳ ಮನೆ
ಮನೆಗಳಲ್ಲಿ ನಡೆಯಬೇಕು ಅದು ಖಂಡಿತವಾಗಿ ನಡಬೇಕು
ಆರಾಧನೆ
ಬಹಿರಂಗವಾದ ವೇದಿಕೆಗಳ ಮೇಲೆ ನೂರಾರು ಜನ
ಯವನಸ್ತರನ್ನ ಸೇರಿಸಿ
ವಿಚಿತ್ರ ಚಿತ್ರ ವಿಚಿತ್ರವಾದ
ವಾದ್ಯಗಳನ್ನೆಲ್ಲ ತಗೊಂಡು ಬಂದು ದೊಡ್ಡ ದೊಡ್ಡ
ಬಾಕ್ಸ್ಗಳನ್ನ ಇಟ್ಟು ಡಿಜೆಗಳನ್ನ ಇಟ್ಟು
ಏನ್ರಿ ಹಾಡುಗಳನ್ನ ಹಾಡುತ್ತಾ ಕುಣಿಯುತ್ತ ಕೇಕೆ
ಹಾಕುತ್ತ ಹುಚ್ಚಿ ಹಿಡಿದ ಹಾಗೆ ಪಬ್ಬುಗಳಲ್ಲಿ
ಕೂಗಾಡುತಾರಲ್ಲ ಆ ರೀತಿಯಲ್ಲಿ ಕೂಗಾಡಿ ಅದು ವರ್ಷ
ಅಂತ ಹೇಳುರನ್ನ ಏನ ಅನ್ನೋಣ ಏನ್ ಹೇಳೋದು
ಯಾವ ಹುಚ್ಚು ಹಿಡಿದಿದೆ ಅವರಿಗೆ ಏನಾದ್ರೂ ಹೇಳಕೆ
ಹೋದ್ರೆ ನಾವು ದೇವರನ್ನು ಸ್ತುತಿಸ್ುತಾ ಇದ್ದೀವಿ
ಯೇಸು ಸ್ವಾಮಿಯನ್ನು ಸ್ತುತಿಸುತ್ತಾ ಇದ್ದೀವಿ
ನೀನು ಬಹಿರಂಗ ವೇದಿಕೆಗಳಲ್ಲಿ ಸುವಾರ್ತೆಯನ್ನು
ಸಾರಬೇಕು ಕ್ರಿಸ್ತನನ್ನ ಪ್ರಕಟಿಸಬೇಕು ಅಲ್ಲಿ
ಎಷ್ಟೇ ಜನ ಸೇರಲಿ
ರಕ್ಷಣೆ ಹೊಂದದೆ ಇರುವಂತ ಕ್ರಿಸ್ತ ಯೇಸುವನ್ನ
ನಂಬಿ ಮಾನಸಾಂತರ ಹೊಂದಿ ಪಶ್ಚಾತಾಪ ಪಟ್ಟು ಪಾಪ
ಕ್ಷಮಾಪಣೆ ಅನುಭವಕ್ಕೆ ಬರುವ ಹಾಗೆ ಜನರನ್ನ
ಕ್ರಿಸ್ತನ ಶಿಲುಬೆಯ ಬಳಿಗೆ ನಡೆಸುವುದಕ್ಕೆ
ಸುವಾರ್ತೆಯನ್ನ ಸೇರಬೇಕು ಶಿಲುಬೆಗೆ ಹಾಕಲ್ಪಟ್ಟ
ಯೇಸುಕ್ರಿಸ್ತನನ್ನ ನಾವು ಸಾರುತ್ತಾ ಇದ್ದೇವೆ ವಿ
ಪ್ರೀಚ್ ಕ್ರೈಸ್ಟ್ ಕ್ರುಸಿಫೈಡ್ ದಟ್ ಇಸ್ ದ
ಪರ್ಪಸ್ ಆಫ್ ಪಬ್ಲಿಕ್ ಮೀಟಿಂಗ್
ಸಂಡೆ ಒಂದುವೇಳೆ ಹೆಚ್ಚು ಜನ ಇದ್ದರೆ ಸಭೆ ಮಂದಿರ
ಆಲಯಗಳು ಸಣ್ಣದಿದ್ದರೆ ಹೊರಗಡೆ ಹೋಗಬಹುದು ನೀವು
ಸ್ವಲ್ಪ ವಿಚಾರ ಮಾಡ್ರಿ ಆಲೋಚನೆ ಮಾಡ್ರಿ ಪಾಪ
ಎಷ್ಟು ಕಾಳಜಿಯಿಂದ ಬ್ರದರ್ ಜಾಸನ್ ಅವರು ಈ
ಯುವಕರನ್ನ ಇವತ್ತು ನಾವು ಡಿಸೈಪಲ್
ಡಿಸೈಪಲ್ಸ್ ಆಗಿ ಮಾಡಬೇಕು ಶಿಷ್ಯರನ್ನಾಗಿ
ಮಾಡಬೇಕು ಅದು ನಮ್ಮ ಅರಣ್ಯ ರೋಧನ ಆಗಿದೆ ಇವತ್ತು
ನಿಜವಾದ ಸತ್ಯವನ್ನ ಬೋಧಿಸಬೇಕು ಸತ್ಯವನ್ನ
ಬಿಟ್ಟು ನಾವು ಆಚೆ ಈಚೆ ಹೋಗಬಾರದು ಅನ್ನುವಂತ
ಸೇವಕರುಗಳು ಅನೇಕ ಸೇವಕರುಗಳು ಇದ್ದಾರೆ ಆದರೆ
ಅವರಿಗೆ ಯಾವ
ಏನು ಪ್ರಕಟಣೆ ಇಲ್ಲ ಅವರಿಗೆ ಜಾಹಿರಾತುಗಳಿಲ್ಲ
ಅವರ ಹೆಸರುಗಳಿಲ್ಲ ಏನ್ರಿ ಅದನ್ನೆಲ್ಲ ಬೇರೆಯವರು
ಸುಳ್ಳ ಾಗಿ ತಪ್ಪಾದ ಮಾರ್ಗವನ್ನು ಅವಲಂಬಿಸುವಂತ
ವ್ಯಕ್ತಿಗಳು ಬಂದು ಆಕ್ರಮಿಸಿಕೊಂಡಿದ್ದಾರೆ
ದೇವರ ವೇದಿಕೆಗಳನ್ನ
ದೇವರ ಸತ್ಯವನ್ನು ಸುವಾರ್ತೆಯನ್ನು ಸಾರಬೇಕಾದಂತ
ಇದ್ದದ್ದು ಇದ್ದ ಹಾಗೆ ಹೇಳಬೇಕಾದ ಸ್ಥಳಗಳಲ್ಲಿ
ಸಭೆಗಳಲ್ಲಿ ವೇದಿಕೆಗಳಲ್ಲಿ ಇವತ್ತು ಸತ್ಯವನ್ನ
ತಿರಚಿ ಕಲಬೆರಿಕೆ ಮಾಡಿ ಜನರನ್ನ ಆಕರ್ಷಿಸುವ
ಕಪಟೋಪಾಯಗಳನ್ನ ಮಾಡಿ ಮರುಳು ಮಾಡಿ ದುಡ್ಡು
ಮಾಡಿಕೊಳ್ಳುವಂತ ಸೇವಕರುಗಳು ಬಂದಿದ್ದಾರೆ
ಅವರನ್ನ ನೋಡಿ ಈಗ ಮುಂದೆ ಬರುವಂತ ಯವನ ಯವನಸ್ತರು
ಯುವಕ ಯುವ ಪೀಳಿಗೆ ಅವರನ್ನ
ಅನುಸರಿಸುತ್ತಿದ್ದಾರೆ ನನ್ನ ಪಾಯಿಂಟ್ ಮೈ
ಪಾಯಿಂಟ್ ಇಸ್ ಹಮ ಯು ಆರ್ ಇಮಿಟೇಟಿಂಗ್ವಟ್
ಆರ್ ಯು ಇಮಿಟೇಟಿಂಗ್ ಇನ್ ಯುವರ್ ಸ್ಪಿರಿಚುಲ್
ಲೈಫ್ ದಟ್ ಮೇಸ್ ಯುವರ್ ಅಲ್ಟಿಮೇಟ್ ರಿಸಲ್ಟ್
ನಿನ್ನ ಮುಂದಿನ ನಿನ್ನ ಭವಿಷ್ಯತ್ತಿನ
ಆಧ್ಯಾತ್ಮಿಕ ಜೀವಿತನಿನ್ನ ಕ್ರಿಸ್ತ ನಂಬಿಕೆಯ ಫಲ
ನೀನಇವತ್ತು ಯಾರನ್ನು ಯಾವುದನ್ನು ಅನುಸರಿಸುತ್ತ
ಇದೆ ಇಲ್ಲಿ ಸ್ಪಷ್ಟವಾಗಿ ನಾವು ಓದಿದ್ದೇವೆ
ನೀವು ಮಂದಮತಿಗಳಾಗದೆ ಮಂದಮತಿಗಳು ಸ್ಲಗಿಶ್
ನಿಷ್ಕ್ರಿಯ ವಾಕ್ಯ ಕಲಿಯುವುದಕ್ಕೆ ಯಾರಿಗೂ
ಆಸಕ್ತಿ ಇಲ್ಲ ವಾಕ್ಯದ ಸತ್ಯವು ನಮಗೆ ಕಹಿಯಾಗಿ
ಕಂಡುಬರುತ್ತೆ
ನಮಗೆಏನು ಬೇಕು ಏನು ಬೇಕು ನಾವು ಇಷ್ಟಪಡುವ
ರೀತಿಯಲ್ಲಿ ನಮ್ಮನ್ನು ಮೆಚ್ಚಿಸುವಂತ ನಮ್ಮ
ಮನಸ್ಸುಗಳನ್ನು ರಂಜಿಸುವ ವಂತ ಮನೋರಂಜನೆಯನ್ನು
ನೀಡುವಂತ ವೇದಿಕೆಗಳು ಅಂತ ಪಾಸ್ಟರ್ಗಳು ಅಂತ
ಪ್ರಸಂಗಗಳು ಅಂತ ಮೀಟಿಂಗ್ಗಳು ಅಂತ ಜೂಮ
ಮೀಟಿಂಗ್ಗಳು ಬೇಕು ಏನ್ರಿ
ಇದಲ್ವೇ ನಡತಿರೋದು ಯಾರನ್ನ
ನಿಂಬಾಲಿಸುತ್ತಿದ್ದಾರೆ
ಕೆಲವರು ಇದ್ದಾರೆ ಪಾಪ ನಮ್ಮ ಹಾಗೆ ಕಷ್ಟಪಡುತಾ
ಇದ್ದಾರೆ ವಾಕ್ಯವನ್ನು ಸಾರಬೇಕು ಶಿಷ್ಯರನ್ನಾಗಿ
ಮಾಡಬೇಕು ಅಂತಹೇಳಿ ಆದರೆ ಅದಕ್ಕಾಗಿ ಈ
ಗ್ರಂಥಕರ್ತನು ಹೇಳುತ್ತಾರೆ ಅಪ್ಪ ನೀವು ಒಂದು
ಕಾಲದಲ್ಲಿ ಆಸಕ್ತಿಯನ್ನು ತೋರಿಸಿದರೆ
ತೋರಿಸಿದ್ರಿ 11ನೇ ವಚನದ ಕೊನೆ ಭಾಗದಲ್ಲಿ ಆದರೆ
ನಿಮ್ಮ ನಿರೀಕ್ಷೆ ದೃಢಮಾಡಿಕೊಂಡು ಕಡೆ ತನಕ
ಹಿಡಿಯುವುದರಲ್ಲಿಯೂ
ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು
ತೋರಿಸಬೇಕೆಂದು
ಅಪೇಕ್ಷಿಸುತ್ತೇನೆ
ಆ ಜೀಲ್ ಅನ್ನೋದು ಕೊನೆವರೆಗೂ ಇರಬೇಕು
ಈಗ ನಾವೆಲ್ಲ 50 ವರ್ಷ ಆದರೂ ಸೇವೆಗೆ ಬಂದು ಆ
ಜೀಲ್ ಹೋಗಿಲ್ಲ ವಯಸ ಆಗಿದೆ ಮುದುಕರಾಗಿದ್ದೇವೆ
ಶರೀರ ಬಲಹೀನವಾಗಿದೆ
ಎಲ್ಲ ಅವಯವಗಳು ಸೋತು ಹೋಗಿದೆ ನಿಜ ಆದರೆ
ಒಳಗಿರುವಂತ ಆಧ್ಯಾತ್ಮಿಕ ಆತ್ಮಿಕವಾದ
ಪವಿತ್ರಾತ್ಮನಿಂದ ಬಂದಂತ ಶಕ್ತಿ ಆಸಕ್ತಿ ಕಾಳಜಿ
ಏನ್ರಿ ಆ ಫೈರ್ ಅಂತ ಹೇಳ್ತಾರೆ ಫೈರ್ ಸುಮ್ನೆ
ಕುಣಿಯೋ ಫೈರ್ ಅಲ್ಲ ಕೇಕೆ ಹಾಕೋ ಫಯರ್ ಅಲ್ಲ
ಒಳಗಡೆ ನೆಲೆ ನಿಂತುಕೊಂಡು ನಮ್ಮೊಂದಿಗೆ
ನಡೆಯುವಂತ ಪವಿತ್ರಾತ್ಮನ
ನಮ್ಮನ್ನು ನಡೆಸುವಂತ ಪವಿತ್ರತ್ಮ
ವಾಕ್ಯವೆಂಬ ಬೆಂಕಿಯನ್ನ
ಕತ್ತಿಯಿಂದ ನಮ್ಮನ್ನು ನಡೆಸುವಂತ ಆಸಕ್ತಿ ಜೀಲ್
ಅದೇ ಆಸಕ್ತಿಯನ್ನು ತೋರಿಸಬೇಕು ನೀವು ಮಂದ
ಮಧ್ಯಗಳಾಗಿರದೆ ಯಾರು ವಾಗ್ದಾನಗಳನ್ನ ನಂಬಿ
ಅವುಗಳ ಫಲಕೋಸ್ಕರ ಬಹು ದಿವಸಗಳವರೆಗೂ ಕಾದಿದ್ದು
ಆ ಫಲವನ್ನು ಹೊಂದುತ್ತರೋ ಅವರನ್ನು ಅನುಸರಿಸುವ
ಬೇಕೆಂದು ಇಲ್ಲಿ ಎರಡು ವಿಷಯಗಳನ್ನು ಹೇಳುತ್ತಾನೆ
ವಾಗ್ದಾನಗಳನ್ನ ನಂಬಿ ಅವುಗಳ ಫಲಕೋಸ್ಕರ ಕಾದಿರುವ
ಅಂತವರನ್ನು ಕಾದಿದ್ದು ಫಲವನ್ನು ನ್ನ
ಹೊಂದಿದ್ದಾರೋ ಹಳೆ ಒಡಂಬಡಿಕೆಯಲ್ಲಿ ಹೊಸ
ಒಡಂಬಡಿಕೆಯಲ್ಲಿ ಅನೇಕ ಭಕ್ತರಿದ್ದಾರೆ
ಹಳೆವಡಂಬಡಿಕೆಯ
ಭಕ್ತರಾಗಿರಬಹುದು ಪ್ರವಾದಿಗಳಾಗಿರಬಹುದು
ಸೇವಕರುಗಳಾಗಿರಬಹುದು ಹೊಸ ಒಡಂಬಡಿಕೆ
ಅಪೋಸ್ತಲರಾಗಿರಬಹುದು ಅವರ ನಂತರ ಬಂದಂತ ಅನೇಕ
ಭಕ್ತಾದಿಗಳಾಗಿರಬಹುದು
ವಿಶ್ವಾಸವನ್ನು ಕಾಪಾಡಿಕೊಳ್ಳುವ
ಪ್ರಯತ್ನದಲ್ಲಿ ಎಷ್ಟೇ ಕಷ್ಟ ಬಂದರು ಹೋರಾಟ
ಬಂದರು ಏನ್ರೀ
ಕೊನೆಗೆ ಸಾವೆ ಎದುರಾಗಿ ಬಂದು ನಿಂತರು ವಿರೋಧವು
ಬಂದರು ಪ್ರಾಣವೇ ಕೊಡಬೇಕಾಗಿ ಬಂದರು ಅವುಗಳನ್ನ
ಮಾಡಿದರು ಯಾಕಂದ್ರೆ ಅವರಿಗೆ ಗೊತ್ತಿತ್ತು ಆ
ನಂಬಿಕೆಯ ಫಲ ನಾವು ಕಳೆಕೊಳ್ಳಬಾರದು ಅನ್ನುವಂತ
ಒಂದು ಒಂದು ಎಚ್ಚರಿಕೆ ಅವರಲ್ಲಿ ಯಾವಾಗಲೂ
ಮನಸ್ಸಿನಲ್ಲಿತ್ತು
ದೇವರ್ ಲಿವಿಂಗ್ ಇನ್ ದಟ್ ಲೈಟ್ ಆ ಬೆಳಕಿನಲ್ಲಿ
ಅವರು ಬದುಕಿದ್ರು ಈಗಿನ ಕಾಲದಲ್ಲಿ ಇಲ್ಲರ
ಸೈತಾನನ ಸುಳ್ಳಿಗೆ ಸೈತಾನನ ಮೋಸಕ್ಕೆ
ಭ್ರಷ್ಟತ್ವಕ್ಕೆ ಬಹಳ ಬೇಗನೇ ಯುವ ಪೀಳಿಗೆ
ಒಳಗಾಗ್ತಾರೆ ಈ ಸಿಟಿಗಳಲ್ಲಿ ಹೆಚ್ಚು ಈ ರೋಗ
ಆ ಯವನಸ್ತರಿಗೆ ಏನು ಬೇಕು ಅದನ್ನ ಕೊಡ್ತಾರೆ
ಸತ್ಯ ವಾಕ್ಯದ ಸತ್ಯ ಪವಿತ್ರಾತ್ಮನ ನಿಜವಾದ
ಪವಿತ್ರಾತ್ಮನ ಆತ್ಮನ ನಡೆಸುವಿಕೆ ಕ್ರಿಸ್ತನ
ಶಿಷ್ಯರಾಗಬೇಕೆಂದು
ತಯಾರು ಮಾಡುವಂತ ಆತ್ಮಿಕವಾದ ಕಾರ್ಖಾನೆಗಳಾಗಿ
ದೇವರ ರಾಜ್ಯವನ್ನ ಕಟ್ಟುವ ಕಾರ್ಖಾನೆಗಳಾಗಿ
ಇರಬೇಕಾದಂತ ಸಭೆಗಳು ಸಮಾವೇಶಗಳು ವೇದಿಕೆಗಳು
ಇವತ್ತು ಜನರನ್ನ ಮನರಂಜಿಸುವಂತ ವೇದಿಕೆಗಳಾಗಿ
ಪರಿಣಮಿಸಿ ಬದಲಾಗಿದೆ ಅದನ್ನ ಮಾಡುವಂತ ಜನರಿಗೆ
ಬೇಕಾದಷ್ಟು
ದುಡ್ಡು ಹೆಸರು ಪ್ರಖ್ಯಾತಿ ಪ್ರಸಿದ್ಧಿ
ತಂದುಕೊಡುತ್ತ ಇದೆ ಅದಕ್ಕಾಗಿ ಒಬ್ಬರನ್ನ ನೋಡಿ
ಒಬ್ಬರು ಹುಲಿಯನ್ನ ನೋಡಿ ನರಿ ಬರೆ
ಹಾಕಿಕೊಳ್ಳುತ್ತಂತೆ
ಆತರ ಅವರು ಅಂತವರನ್ನ ಅನುಕರಣೆ ಮಾಡುತಾ ಇದ್ದಾರೆ
ಇದಅದೇ ಹೇಳೋದು ಯಾರು ಅಂತ ಅವರನ್ನ
ಅನುಸರಿಸುವರಾಗಬೇಕೆಂದು
ಕೊಡುತ್ತೇನೆ ಇವತ್ತು ನಾವು ಯಾರನ್ನು
ಅನುಸರಿಸುತ್ತಇದ್ದೇವೆ ಅಪೋಸ್ತಲರನ್ನು
ಅನುಸರಿಸಿದಂತ ಮೊದಲ ಶತಮಾನದ ಕ್ರೈಸ್ತ ಸಭೆಯು
ಅವರಂತೆ ಪ್ರಾಣ ಕೊಡುವುದಕ್ಕಾಗಿ ಸುವಾರ್ತೆ
ಸತ್ಯಕೋಸ್ಕರ ಹಿಂಜರಿಯಲಿಲ್ಲ ಇವತ್ತು
ಮೂರ್ಕಾಸಗೋಸ್ಕರ
ಹೆಸರಿಗಾಗಿ ಹಣಕ್ಕಾಗಿ ಸತ್ಯವನ್ನೇ ಮಾರಿಕೊಳ್ಳುವ
ಒಂದು ಒಂದು ಪೀಳಿಗೆ ಹುಟ್ಟಕೊಂಡುಬಿಟ್ಟಿದೆ
ಸೈತಾನನ ಸಾಧನೆಗಳಾಗಿ ಉಪಯೋಗಿಸಲ್ಪಡುವಂತ
ನೂರಾರು ಸಾವಿರಾರು ಸೇವಕರುಗಳು
ಕುರಿಯ ವೇಷವನ್ನು ಧರಿಸಿಕೊಂಡಂತ ತೋಳಗಳು ಇವತ್ತು
ಕ್ರೈಸ್ತ ವೇದಿಕೆಗಳನ್ನು
ಆಕ್ರಮಿಸಿಕೊಂಡುಬಿಟ್ಟಿದೆ
ಇಂತ ಪರಿಸ್ಥಿತಿಗಳಲ್ಲಿ
ನಿಜವಾದ ಕ್ರಿಸ್ತನನ್ನು ಅನುಸರಿಸುವ ಶಿಷ್ಯರು
ಎಲ್ಲಿ ತಯಾರಾಗ್ತಾರೆ
ಯಾಕೆ ತಯಾರಾಗ್ತಾರೆ
ಏನ್ರಿ ಇಲ್ಲ ಆಸಕ್ತಿ ಇಲ್ಲ ಅದಕ್ಕೆ ಹೇಳ್ತಾನೆ
ಎಚ್ಚರಿಕೆ ನೀಡಿ ಅವರು ಮಾಡಿದ ಇದರಲ್ಲಿ ಒಂದು
ಕಾರಣ ಇದೆ ನೋಡ್ರಿ ಮುಂದಕ್ಕೆ ಓದುತ್ತೇನೆ
ದೇವರು 13ನೇ ವಚನ ದೇವರು ಅಬ್ರಹಾಮನಿಗೆ ವಾಗ್ದಾನ
ಮಾಡಿದಾಗ ತನಗಿಂತ ಹೆಚ್ಚಿನವನ ಆಣೆ
ಇಡುವುದಕ್ಕಆಗದೆ ಇದ್ದದ್ದರಿಂದ
ತನ್ನ ಆಣೆ ಇಟ್ಟು ನಿಜವಾಗಿ ನಿನ್ನನ್ನು
ಆಶೀರ್ವದಿಸೆ ಆಶೀರ್ವದಿಸುವೆನು
ನಿನ್ನನ್ನು ಹೆಚ್ಚಿಸೇ ಹೆಚ್ಚಿಸುವೆನು ಎಂದು
ಹೇಳಿದನಷ್ಟೇ ಆ ವಾಗ್ದಾನದ ಫಲಕೋಸ್ಕರ ಅಬ್ರಹಾಮನು
ಗಮನಿಸರಿ ಆ ವಾಗ್ದಾನದ ಫಲಕೋಸ್ಕರ ಅಬ್ರಹಾಮನು
ಬಹು ದಿವಸ ಕಾದುಕೊಂಡಿದ್ದು
ಆ ಫಲವನ್ನು ದೇವರು ಹೇಳಿದ ಹಾಗೆಯೇ ಹೊಂದಿದನು
ಗಮನಿಸಿದ್ರ ಆ ಮಾತು ಅಬ್ರಹಮನು ಏನು ಮಾಡಿದ್ನಂತೆ
ಯಾವತ್ತೋ ಹಲವಾರು ವರ್ಷಗಳ ಹಿಂದೆ ಮಾಡಿದ
ವಾಗ್ದಾನವು ನೆರವೇರುವುದಕ್ಕೆ ಬಹಳಷ್ಟು ವರ್ಷಗಳು
ಹೆಚ್ಚು ಕಡಿಮೆ 24 ವರ್ಷಗಳು ಅದು ತಡವಾದರೂ ಸಹ
ದೇವರು ತನಗೆ ಕೊಟ್ಟ ಮಾತು
ವಾಗ್ದಾನವನ್ನು ದೇವರು ನೆರವೇರಿಸುತ್ತಾನೆ ಎಂದು
ತಾಳ್ಮೆಯಿಂದ ತನ್ನ ನಂಬಿಕೆಯನ್ನು ಬಿಡದೆ
ಹಿಡಿಕೊಂಡಿದ್ದನು ನಂಬಿಕೆ ಮತ್ತು ತಾಳ್ಮೆ
ಫೇತ್ ಅಂಡ್ ಪೇಶನ್ಸ್
ಇವೆರಡು ಅಬ್ರಹಾಮನಲ್ಲಿ ಸ್ಪಷ್ಟವಾಗಿ
ಕಂಡುಬರುತ್ತದೆ ಇವತ್ತು ಈ ಎರಡು ಇಲ್ಲ ಇವತ್ತಿನ
ಕ್ರೈಸ್ತ ಸಮಾಜದಲ್ಲಿ ಸಭೆಗಳಲ್ಲಿ
ವಿಶ್ವಾಸಿಗಳಲ್ಲಿ ಸೇವಕರಲ್ಲಿ ಕ್ರಿಸ್ತ ನಂಬಿಕೆ
ಪರಿಪೂರ್ಣವಾದ
ಅಪ್ಪಟವಾದ ಕ್ರಿಸ್ತ ನಂಬಿಕೆ ನನಗೆ ತುಂಬಾ
ಖುಷಿಯಾಗುತ್ತೆ ಆ ಮಾತು ಹೇಳಕೆ ಅಪ್ಪಟವಾದ ಚಿನ್ನ
ಅಂತ ಹೇಳ್ತೀವಿ ಅಪ್ಪಟ ಚಿನ್ನ ಅಂದ್ರೆ 24
ಕ್ಯಾರೆಟ್ ಅದಕ್ಕಿಂತಲೂ ಹೆಚ್ಚು ಕ್ಯಾರೆಟ್ ಇದೆ
ಅಪರಂಜಿ ಆದರೆ ಅಪ್ಪಟ ಅಂದ್ರೆ ಅದರಲ್ಲಿ
ಕಲಬೆರಿಕೆ ಇಲ್ಲ ಇವತ್ತು ಏನಾಗಿದೆ ಅಪ್ಪಟ ಒಂದು
ಕಡೆ ಇಡರಿ ಅಪ್ಪಟ ಅಪ್ಪಟವಾದದ್ದು ಸಿಗೋದು
ದೇವರಿಗೆ ಗೊತ್ತು ಇವತ್ತು ಎಲ್ಲ ಕಲಬೇರಿಕೆನೆ ಆ
ಕಲಬೇರಿಕೆಯಲ್ಲಿ ಸತ್ಯವನ್ನು ಹುಡುಕಬೇಕು ಹಿಂದಿನ
ಕಾಲದಲ್ಲಿ ಸತ್ಯದಲ್ಲಿ ದಲ್ಲಿ ಕಲಬರಿಕೆ
ಹುಡುಕ್ತಾ ಇದ್ರು ಈಗ ಅಕ್ಕಿಯಲ್ಲಿ
ಮರಳು ಮಿಕ್ಸ್ ಮಾಡ್ತಾರಲ್ಲ ಈಗ ಮರಳಿನಲ್ಲಿ
ಅಕ್ಕಿ ಹುಡುಕಬೇಕಾಗಿರು ಪರಿಸ್ಥಿತಿ ಬಂದಿದೆ
ಅಕ್ಕಿ ಇದೆಯಾ ಇಲ್ವಾ ಅಂತ ಯಾಕಂದ್ರೆ ಎಲ್ಲ ಮರಳೇ
ಅರ್ಥ ಆಗ್ತಿದೆ ನಿಮಗೆ ಎಲ್ಲ ಕಲಬರಿಕೆ ಪ್ರಪಂಚ
ಕಲಬರಿಕೆ ಸಾಮಾಜ ಸಮಾಜ ಕಲಬರಿಕೆ ರಾಜಕೀಯ
ಕಲಬರಿಕೆ ಆಧ್ಯಾತ್ಮಿಕ ಪ್ರಪಂಚವು ಸಹ ಕಲಬರಿಕೆ
ಆಗಿದೆ ಅದಕ್ಕೆ ಹೇಳ್ತಾನೆ ಅಬ್ರಹಾಮನ ಒಂದು
ಎಕ್ಸಾಂಪಲ್ ದೃಷ್ಟಾಂತವನ್ನ ಕೊಟ್ಟು
ದೇವರು ಮಾಡಿದ ವಾಗ್ದಾನ ನ್ನು ದೇವರು ಆಣೆ ಇಟ್ಟು
ತನ್ನ ಮೇಲೆ ಆಣೆ ಇಟ್ಟುಕೊಂಡ ಅದೆಲ್ಲ ತುಂಬಾ
ವಿಷಯಗಳಇದೆ ಅದರಲ್ಲಿ ದೇವರು ಯಾಕಂದ್ರೆ
ದೇವರಿಗಿಂತ ದೊಡ್ಡವನಿಲ್ಲ ಅಬ್ರಹಾಮನ್ನು
ನಂಬುವುದಕ್ಕೆ ಕಾರಣ ಏನಂದ್ರೆ ದೇವರು ತನ್ನ ಮೇಲೆ
ಆಣೆ ಇಟ್ಕೊಂಡುಬಿಟ್ಟನಲ್ಲ ಅಂದರೆ ದೇವರ ಮಾತು
ತಪ್ಪುವುದಿಲ್ಲ ಸುಳ್ಳಾಡದ ದೇವರು ಅದಕ್ಕಾಗಿ
ತನ್ನ ನಂಬಿಕೆ ದೇವರು ಹೇಳಿದ ವಾಗ್ದಾನಗಳ ಮೇಲೆ
ಇಟ್ಟನು ಆತನು ಮಾಡಿದ ಆಣೆಯ ಮೇಲೆ ಇತ್ತು ಅಂದ್ರೆ
ದೇವರ ಮಾತಿಗೆ ಅಷ್ಟೊಂದು ಬೆಲೆ ಅಬ್ರಹಮನ
ದೃಷ್ಟಿಯಲ್ಲಿ ಇತ್ತು ಅದು ನಂಬಿಕೆಯಲ್ಲಿ
ಕಂಡುಬರುವ ಮೊಟ್ಟಮೊದಲ ಲಕ್ಷಣಾity
that mus
fait is the wordಆ god in word the
hidden in theure
that mus bec
teaching in ಚಸ್ thinkಿ the are there
outide
ನೋ ಅದಕ್ಕೆ ಅದನ್ನ ಹೇಳಿಬಿಟ್ಟು
ಬಹು ದಿವಸ ಆ ವಾಗ್ದಾನದ ಫಲಕೋಸ್ಕರ ಅಬ್ರಹಾಮನು
ಕಾದುಕೊಂಡನು ಕಾದುಕೊಂಡದು ಮಾತ್ರವಲ್ಲ ಆ
ಫಲವನ್ನು ದೇವರು ಹೇಳಿದ ಹಾಗೆ ಇಸಾಕ ನನ್ನ
ವಾಗ್ದಾನದ ಕುಮಾರ ನನ್ನ ಪುತ್ರನನ್ನ ಹೊಂದಿದನು
ಯಾಕಂದರೆ ಯೇಸುಕ್ರಿಸ್ತನಲ್ಲಿ ಬರತ್ತದೆ ಅದೆಲ್ಲ
ಕೊನೆಗೆ ಅಲ್ಲಿ ಮುಕ್ತಾಯವಾಗುತ್ತೆ
ಏನ್ರಿ ಆ ಯೇಸುಕ್ರಿಸ್ತನ ಶಿಲುಬೆಯ ಮರಣ
ಪುನರುತ್ತಾನದ ಮೂಲಕ ಇಡೀ ಪ್ರಪಂಚ ಲೋಕದ ಎಲ್ಲಜ
ಜನರು ಆಶೀರ್ವದಿಸಲ್ಪಡಬೇಕು
ಎನ್ನುವುದು ದೇವರ ಒಂದು ಯೋಜನೆಯಾಗಿತ್ತು ಅದಕ್ಕೆ
ಮೊಟ್ಟಮೊದಲನೆದಾಗಿ ಆರಿಸಿಕೊಂಡದ್ದು ಅಬ್ರಹಾಮ
ಆದರೆ ಅಬ್ರಹಾಮನು ತನ್ನ ನಂಬಿಕೆಯನ್ನು
ಕಳೆಕೊಂಡುಬಿಟ್ಟಿದ್ರೆ ಯೇಸುಕ್ರಿಸ್ತನು
ಹುಟ್ಟುವುದು ಅಸಾಧ್ಯವಾಗಿತ್ತು
ನಂಬಿಕೆಯನ್ನು ಕಳೆಕೊಳ್ಳದೆ ಆ ನಂಬಿಕೆಯ ಫಲವಾದ
ವಾಗ್ದಾನದ ದೇವರು ಮಾಡಿದ ವಾಗ್ದಾನದ ಫಲಕೋಸ್ಕರ
ಅವನು ಕಾದನು ಹಿವಾಸ್ಪೇಶನ್
ಪರ್ಸಿವರೆನ್ಸ್ ತಾಳ್ಮೆಯಿಂದ ಅವನು ಕಾದನು
ಅದನ್ನು ಹೊಂದಿದನು ಹೊಂದಿದ್ದರಿಂದಲೇ ಇಸ್ರಾಯೇಲ್
ಜನಾಂಗವು ಹುಟ್ಟಿಕೊಂಡಿತ್ತು ಆ ಜನಾಂಗದಲ್ಲಿ
ಯೂದಾ ಗೋತ್ರದಲ್ಲಿ ಆ ಯೇಸು ಸ್ವಾಮಿ ಹುಟ್ಟಿದನು
ಯೇಸು ಸ್ವಾಮಿ ಶಿಲುಬೆಯ ಮರಣದ ಮೂಲಕ ಸುವಾರ್ತೆ
ಸಾರಲ್ಪಟ್ಟು ಇಡೀ ಪ್ರಪಂಚದಲ್ಲಿ 21 ಶತಮಾನಗಳಿಂದ
ಸುವಾರ್ತೆ ಸಾರಲ್ಪಡುತ್ತಿದೆ ಕೋಟ್ಯಾಂತರ ಮಂದಿ
ದೇವರ ಮಕ್ಕಳಾಗಿ ಪರಿವರ್ತನೆ ಮಾಡು ಆಗುತ್ತ
ಇದ್ದಾರೆ ಸುವಾರ್ತೆ ಸಾರಲ್ಪಡುತ್ತಿದೆ ಕಾಡಿನ
ಕಿಚ್ಚನಂತೆ ಸೋ ಇದು ಹೇಳುದು ಆಮೇಲೆ
ನೇ ವಚನ ಹಾಗೆ ದೇವರು ತನ್ನ ಸಂಕಲ್ಪವು
ನಿಷ್ಫಲವಾದ
ಸಂಕಲ್ಪವು ನಿಶ್ಚಲವಾದದ್ದುಎಂಬು ತನ್ನ ವಾಗ್ದಾನದ
ಫಲಕ್ಕೆ ಬಾಧ್ಯರಾಗುವವರಿಗೆ
ಬಹು ಸ್ಪಷ್ಟವಾಗಿ ತೋರಿಸಬೇಕೆಂದು ಆಣೆ ಇಟ್ಟು
ತನ್ನ ಮಾತನ್ನು ಸ್ಥಿರಪಡಿಸಿದನು ಆಶ್ರಯವನ್ನು
ಹೊಂದಬೇಕೆಂದು ಓಡಿ ಬಂದು ನಮ್ಮ ಮುಂದೆ ಇಟ್ಟಿರುವ
ನಿರೀಕ್ಷೆಯನ್ನು ಹಿಡಿಕೊಂಡವರಾದರೆ ನಮಗೆ ಎರಡು
ನಿಶ್ಚಲವಾದ ಆಧಾರಗಳು ಇರುವ ಕಾರಣ ಬಲವಾದ ಧೈರ್ಯ
ಉಂಟಾಯಿತು ಈಆಧಾರ ಗಳನ್ನು ಕೊಟ್ಟದರಲ್ಲಿ ದೇವರು
ಸುಳ್ಳಾಡಿರಲಾರನು
ಇವತ್ತು ಇದುವರೆಗೂ ನಾನು ಹೇಳಿದ್ದ ಅದನ್ನೇ ಆ
ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದ ಹಾಗಿದ್ದು
ಭರವಸೆಕ್ಕೆ ಯೋಗ್ಯವಾದದ್ದು ಸ್ಥಿರವಾದದ್ದು
ಆಗಿದೆ ಅದು ತೆರೆಯೊಳಗಿನ ದೇವ ಸಾನಿಧ್ಯವನ್ನು
ಪ್ರವೇಶಿಸುವಂತದ್ದು
ಯೇಸು ಸದಾಕಾಲವೂ ಮಿಲ್ಕಿಸದೇಕನ ತರಹದ
ಮಹಾಯಾಜಕನಾಗಿದ್ದು
ನಮಗೋಸ್ಕರ ಮುಂದಾಗಿ ಹೋಗಿ ಆ ಸಾನಿಧ್ಯವನ್ನು
ಪ್ರವೇಶಿಸಿದನು ನಾನು ಮುಗಿಸುವುದಕ್ಕೆ ಮೊದಲು
ನಮ್ಮ ಪಿಪಿಟಿ ನಲ್ಲಿ ಇರುವಂತ ಎರಡು ಮಾತುಗಳನ್ನು
ಓದುತ್ತೇನೆ
ಆರನೇ ಅಧ್ಯಾಯ
ಅದರಲ್ಲಿ 13ರಿಂದ
ಓಕೆ ಅದುಒಂಬತ್ತು 12 ಡೋಂಟ್ ಬಿಯಏಳು
ಎಂಟರಲ್ಲಿ ಏನಿದೆ ಇಲ್ಲಸ್ಟ್ರೇಷನ್ ಆಫ್ ದ
ಸೀರಿಯಸ್ ಕಾನ್ಸಿಕ್ವೆನ್ಸಸ್ ಆಫ್ ಫಾಲ ನಂಬಿಕೆ
ಹಿಂಜರಿಕೆಯ ದೆಸೆಯಿಂದ ಗಂಭೀರವಾದ ಪರಿಣಾಮಗಳು
ಬಗ್ಗೆ ಒಂದು ದೃಷ್ಟಾಂತ ಕೊಡ್ತಾನೆ ಅದು ನಾನು
ಈಗಾಗಲೇ ಹೇಳಿದ್ದೇನೆ ಪುನಃ ಒಂಬತ್ತರಿಂದ 12ರ
ತನಕ ನಾವು ಓದಿದ್ದೇವೆ ನೀವು ನಿರುತ್ಸಾಹಕ್ಕೆ
ಒಳಗಾಗಬೇಡ್ರಿ ಯಾಕಂದ್ರೆ ದೇವರು ನಿಮ್ಮನ್ನು
ಮರೆಯುವುದಿಲ್ಲ ಅಬ್ರಹಾಮನನ್ನು ಆತನು ಮರೆತಿಲ್ಲ
ಆದಕಾರಣ ಆಸಕ್ತಿಯನ್ನು ಕಳೆಕೊಂಡು ನಿರುತ್ಸಾಹ
ಪಡಬೇಡ್ರಿ 13 ರಿಂದ 18ರ ತನಕ ಡೋಂಟ್ ಬಿ
ಡಿಸ್ಕರೇಜ್ಡ್ ಬಿಕಾಸ್ ಗಾಡ್ಸ್ ಪ್ರಾಮಿಸಸ್ ಆರ್
ರಿಲಯಬಲ್ ಅಬ್ರಹಾಮನು ಯಾವ ರೀತಿಯಲ್ಲಿ ದೇವರ
ವಾಗ್ದಾನವನ್ನು ನಂಬಿ ಅವುಗಳು ಭರವಸ
ಇಡುವ ಇಡುವುದಕ್ಕೆ ಯೋಗ್ಯವಾದ ವಾಗ್ದಾನಗಳು ದೇವರ
ಮಾತು ಎಂದು ನಂಬಿದನೋ ನಂಬಿ ಆ ಫಲವನ್ನು
ಹೊಂದಿದನೋ ನೀವು ಸಹ ಹಾಗೆ ಹೊಂದಿರಿ ಆ ಹೊಂದುವ
ಕ್ರಮದಲ್ಲಿ ನಿಮ್ಮ ನಂಬಿಕೆಯನ್ನ ಕಳೆಕೊಳ್ಳದೆ
ಏನ್ರಿ
ಕ್ರಿಸ್ತನ ಮೇಲೆ ನಿಮ್ಮ ನಂಬಿಕೆ ನಿಮ್ಮ ದೃಷ್ಟಿ
ಇರಬೇಕು ಯಾಕಂದ್ರೆ ನಿಮ್ಮ ನಂಬಿಕೆ ಎಂಬ ಹಡಗಿಗೆ
ಲಂಗರಿನಂತೆ ಕ್ರಿಸ್ತನಇದ್ದಾನೆ ದೊಡ್ಡ ದೊಡ್ಡ
ಹಡಗುಗಳು ಸಮುದ್ರದ ಮಧ್ಯದಲ್ಲಿ ಲ್ಲಿ ತುಫಾ ಚಂಡ
ಮಾರುತ ಬರುವಾಗ ಅಲ್ಲಿ ಲಂಗರ್ ಇರುತ್ತದೆ
ಆಂಕರ್ಸ್ ಆಂಕರ್ ಅದನ್ನು ಇಳಿಸುತ್ತಾರೆ ಅದನ್ನ
ನೋಡಿದವರಿಗೆ ನಿಮಗೆ ಗೊತ್ತಾಗುತ್ತೆ
ಇಳಿಸಿದಾಗ ಅಲ್ಲಿ ಕೆಳಗಡೆ ಹೋಗಿ ಸಮುದ್ರದ ಅಡಿ
ಅಡಿಪಾಯದಲ್ಲಿ ತಳದಲ್ಲಿ ಅದು ಗಟ್ಟಿಯಾಗಿ
ಇರುತ್ತೆ ಅವಾಗ ಮೇಲೆ ಕಾಣಿಸುವಂತ ಹಡಗು ಮುಳಿಗೆ
ಹೋಗುವುದಿಲ್ಲ ಬಿರುಗಾಳಿ ಚಂಡಮಾರುತ ಇವುಗಳಿಗೆ
ಸುಳಿಗಳಿಗೆ ಒಳಗಾಗಿ ಅದು ಹಡಗು ಹೊಡೆದು ಹೋಗದೆ
ಇರುತ್ತದೆನಮ್ಮ ನಮ್ಮ ನಂಬಿಕೆ ಎಂಬ ಹಡಗಿಗೆ
ಲಂಗರಾಗಿದ್ದಾನೆ ಕ್ರಿಸ್ತನ ಮೇಲಿನಿಂದ ನಮ್ಮ
ದೃಷ್ಟಿಯನ್ನ ನಾವು ಏನೇ ಸ್ವಲ್ಪ ತಿರುಗಿಸಿದರು
ಸಾಕು ನಮ್ಮ ಲಂಗರು ವೀಕ್ ಆಗಿಬಿಡುತ್ತೆ
ಬಲಹೀನವಾಗುತ್ತೆ
ಅದಕ್ಕಾಗಿ ನೀವು ಕ್ರಿಸ್ತನನ್ನೇ ನಿಮ್ಮ
ನಂಬಿಕೆಗೆ ಲಂಗರನ್ನಾಗಿ ಮಾಡಿಕೊಳ್ಳಿರಿ ಎಂದು
ಹೇಳುತ್ತಾನೆ ಅಷ್ಟು ಮಾತ್ರವಲ್ಲ ಇನ್ನೊಂದು
ಉದಾಹರಣೆಯನ್ನು ಕೊಡುತ್ತಾನೆ ನನಗೆ ಸಮಯ ಇಲ್ಲ
ಏನಂತಂದ್ರೆಹೋಶ
ಕಾಲದಲ್ಲಿ ಅದಕ್ಕೆ ಮೊದಲು ಮೋಷೆ ಕಾಲದಲ್ಲಿ
ಅರಣ್ಯ ಕಾಂಡದಲ್ಲಿ ಹೇಳ್ತಾನೆ ಆರು ಆಶ್ರಯ
ಪಟ್ಟಣಗಳನ್ನ ಸ್ಥಾನಗಳನ್ನ ಕಟ್ಟಿಸುತ್ತಾನೆ
ಯಾರಾದರೂ ಒಂದುವೇಳೆ ತಪ್ಪು ಮಾಡಿ ಕೋಪದಲ್ಲಿಯೋ
ಆವೇಶದಲ್ಲಿಯೋ ಉದ್ದೇಶಪೂರ್ವಕವಾಗಿ ಅಲ್ಲದೆ
ಯಾರನ್ನಾದರೂ ಕೊಲೆ ಮಾಡಿದರೆ ಅವರು ಓಡಿ ಹೋಗಿ
ಆಶ್ರಯಪುರ ಅಥವಾ ಆಶ್ರಯ ಸ್ಥಾನಗಳು ಸಿಟೀಸ್ ಆಫ್
ರೆಫ್ಯೂಜ್ ಎನ್ನುವಂತ ಆರು ಇದ್ದವು ಅದರಲ್ಲಿ
ಯಾವುದಾದರಲ್ಲಿ ಒಂದರಲ್ಲಿ ಸೇರಕೊಬಹುದು ಅವಾಗ
ಪ್ರತಿಕಾರ ತೀರಿಸಿಕೊಳ್ಳಬೇಕು ಅವನನ್ನು
ಕೊಲ್ಲುವುದಕ್ಕೆ ಓಡಿ ಬರುವಂತ
ಯಾರನ್ನ ಕೊಂದಿದ್ದಾನೋ ಅವರ ಕಡೆಯವರು ಅವನನ್ನು
ಕೊಲ್ಲುವುದಕ್ಕೆ ಸಾಧ್ಯವಿಲ್ಲ ಅವನು
ಕ್ಷೇಮವಾಗಿರುತ್ತಾನೆ ಅದು ನಾವು ನೋಡಿದ್ದೇವೆ
ಆದರೆ
ನಿರಪರಾಧಿಯಾಗಿ
ಅಂದರೆ ಇನ್ನು ಅಪರಾಧಿ ಎಂದು ನಿರ್ಧರಿಸಲ್ಪಡದೆ
ಇರುವಂತ ವ್ಯಕ್ತಿಗೆ ಅವಕಾಶವಿದೆ ಆದರೆ
ಕ್ರಿಸ್ತನಿಗೂ ಆಶ್ರಯ ಸ್ಥಾನಗಳಿಗೂ ಅಥವಾ
ಪಟ್ಟಣಗಳಿಗೂ ಇರುವ ವ್ಯತ್ಯಾಸ ಏನಂದ್ರೆ
ನಿರಪರಾಧಿಯಾದಂತ
ವ್ಯಕ್ತಿ ಇನ್ನು ಅಪರಾಧ
ಅವನು ತಪ್ಪು ಮಾಡಿದ್ದಾನೆ ಅವನು ಮಾಡಿದ
ಏನು ಅಪರಾಧ ರುಜುವಾಗುವ ತನಕ ಕನ್ವಿಕ್ಟ್ ಆಗುವ
ತನಕ ಅವನ ಆ ಪಟ್ಟಣದಲ್ಲಿ ಅಥವಾ ಆ ಬುರ್ಜನಲ್ಲಿ
ಅವನು ಇರಬಹುದು ಕ್ಷೇಮವಾಗಿ
ಆದರೆ ನಿಜವಾಗಿ ಉದ್ದೇಶಪರಗುವಾಗಿ
ಅನ್ಇಂಟೆನ್ಶನಲ್ ಇಂಟೆನ್ಶನಲ್
ಹಾಗೆ ಕೊಂದು
ಹೋದರೆ ಇಂಟೆನ್ಶನಲ್ ಆಗಿ ಕೊಂದು ಹೋದರೆ
ಅವನಿಗೆಲ್ಲಿ ಆಶ್ರಯ ಇರಲ್ಲ ಆದರೆ ವ್ಯತ್ಯಾಸ
ಏನಂದರೆ ಕ್ರಿಸ್ತನಿಗೂ ಆಶ್ರಯ ಸ್ಥಾನಗಳಿಗಇರುವ
ವ್ಯತ್ಯಾಸ ನೀನು ಇಂಟೆನ್ಶನಲ್ ಆಗಿ ಪಾಪ ಮಾಡಿದರು
ಸರಿಯೇ ಅನ್ಇಂಟೆನ್ಶನಲ್ಆಗಿ ಉದ್ದೇಶಪೂರ್ವಕವಾಗಿ
ಉದ್ದೇಶವಿಲ್ಲದೆ ಮಾಡಿದರು ಸರಿಯೇ ನಿನ್ನ
ಪಾಪಕ್ಕೆ ನಿನ್ನ ಅಪರಾಧಕ್ಕೆ
ಕ್ರಿಸ್ತನ ಶಿಲುಬೆಯ
ಬಳಿಯಲ್ಲಿ ಕ್ಷಮಾಪಣೆ ಸಿಗುತ್ತದೆ ದಟ್ಸ್ ರಿಯಲಿ
ಇಂಟರೆಸ್ಟಿಂಗ್ ಸೋ ಅದನ್ನ ಹೇಳುತ್ತಾನೆ ಅದಕ್ಕೆ
ಅದಕ್ಕೆ ಹಲವಾರು ವಚನಗಳು ಸಹ ಇದೆ
ಕೊನೆಯದಾಗಿ 19 20ನೇ ವಚನವನ್ನ ಓದಿದ್ದೇವೆ
ಏನಂತಂದ್ರೆ 19 20ನೇ ವಚನದಲ್ಲಿ ನಾವು ನೋಡಿದಂತ
ಮಾತುಗಳು 20ನೇ ವಚನ ಯೇಸು ಸದಾಕಾಲವೂ
ಮಿಲ್ಕಿಸದೇಕನ ತರಹದ ಮಹಾಯಾಜಕನಾಗಿದ್ದು
ನಮಗೋಸ್ಕರ ಮುಂದಾಗಿ ಹೋಗಿ ಆ ಸಾನಿಧ್ಯವನ್ನು
ಪ್ರವೇಶಿಸಿದ್ದಾನೆ ಯೇಸು ಸ್ವಾಮಿ ಸತ್ತು ಎದ್ದು
ಬಂದ ನಂತರ
ಶಿಷ್ಯರಲ್ಲಿ ಅನೇಕರು ನೋಡುತ್ತಿರುವಾಗ ಮಹಿಮೆಗೆ
ಏರಿಸಲ್ಪಟ್ಟನು ತಂದೆಯ ಬಲಭಾಗದಲ್ಲಿ ಈಗ
ಕೂತಿದ್ದಾನೆ ಅವರ್ ಕ್ರೈಸ್ಟ್ ಅವರ್ ಸೇವಿಯರ್
ಇಸ್ ಇನ್ ದ ಪ್ರೆಸೆನ್ಸ್ ಆಫ್ ಗಾಡ್ ಇನ್ ದಗಲೋರಿ
ಆಫ್ ಹಿಸ್ ಫಾದರ್ ಒಂದು ದಿವಸ ಬರುತ್ತೆ ಆತನು
ಪುನಃ ಬಂದು ತನ್ನ ಮಕ್ಕಳಾದ ನಮ್ಮನ್ನ ತನ್ನ
ಬಳಿಗೆ ಕರ್ಕೊಂಡು ಹೋಗ್ತಾನೆ ಅದಕ್ಕಾಗಿ 19 20ನೇ
ವಚನದಲ್ಲಿ ನೀವು ನಿರುಸಹಗೊಳ್ಳಬೇಡ್ರಿ ಕ್ರಿಸ್ತನ
ನಂಬಿಕೆಯಿಂದ ಹಿಂಜರಿಬೇಡ್ರಿ ಯಾಕಂತಂದ್ರೆ
ಜೀಸಸ್ ಬಿಕಾಸ್ ಜೀಸಸ್ ವಿಲ್ ಲೀಡ್ ಅಸ್ ಇಟು
ಗಾಡ್ಸ್ ಗಲೋರಿ ಯಸು ನಮ್ಮನ್ನು ದೇವರ ಮಹಿಮೆಗೆ
ನಡೆಸುವುದರಿಂದ ನಿರುತ್ಸಹಗೊಳ್ಳಬೇಡಿರಿ
ಬಹುಶಃ ಇದು ಓವರ್ಲ್ಯಾಪ್ ಆಗಿದೆ ಅಂತ ನಿಮಗೆ
ಅನಿಸಿದ್ರೆ ನೀವು ಕಳವಳಗೊಳ್ಳಬೇಡ್ರಿ ಕಳೆದ ಸಾರಿ
ಸಹ ನಾನು ಒಂದುವೇಳೆ ಇದನ್ನ ಹೇಳಿದ್ರೆ
ಹೇಳಿರಬಹುದು ಆದರೆ ಈ ಆರನೇ ಅಧ್ಯಾಯ ಬಹಳ
ಮುಖ್ಯವಾದದ್ದು ಯಾಕಂದ್ರೆ ನಮ್ಮ ವಿಶ್ವಾಸಕ್ಕೆ
ಒಂದು ಸವಾಲಾಗಿರುವಂತಹ
ಅಧ್ಯಾಯ
ನಮ್ಮ ಕ್ರಿಸ್ತ ನಂಬಿಕೆಯನ್ನ ಕಾಪಾಡಿಕೊಳ್ಳುವ
ಪ್ರಯತ್ನದಲ್ಲಿ
ನಾವು ಯಾರನ್ನ
ಯಾವುದನ್ನ ಅನುಸರಿಸುತ್ತ ಇದ್ದೇವೆ ಅನುಕರಿಸುತ್ತ
ಇದ್ದೇವೆ ಎಂಬುದು ನಮ್ಮ ಮುಂದಿನ ಭವಿಷ್ಯತ್ತನ್ನು
ನಿರ್ಣಯಿಸುತ್ತದೆ ನಿರ್ಧರಿಸುತ್ತದೆ ಆದಕಾರಣ ಈ
ಆರನೇ ಅಧ್ಯಾಯವನ್ನ
ನಾವು ಓದಿಕೊಂಡ ಹಾಗೆ ನಮ್ಮನ್ನ ಕ್ರಿಸ್ತನು
ಮಹಿಮೆಗೆ ಸೇರಿಸುವ ನಾಗಿದ್ದಾನೆ ಆದ್ದರಿಂದ
ಕ್ರಿಸ್ತ ನಂಬಿಕೆಗೆ ಈ ದಿನಗಳಲ್ಲಿ ನಮಗೆ
ಎದುರಾಗುವ ಯಾವುದೇ ವಿರೋಧಗಳನ್ನ ನಾವು ಲೆಕ್ಕ
ಮಾಡದೆ
ಪರಿಗಣಿಸದೆ ನಾವು ಕ್ರಿಸ್ತನಲ್ಲಿ
ನೆಲೆಯಾಗಿರಬೇಕು
ಕ್ರಿಸ್ತನು ಕ್ರಿಸ್ತನ ಮಾತುಗಳು ಆತನ ಮೇಲಇರುವಂತ
ನಮ್ಮ ನಂಬಿಕೆ ಇವೆಲ್ಲವುಗಳಿಗೂ ಕ್ರಿಸ್ತನೇ ನಮಗೆ
ಲಂಗರಾಗಿ ಇರಬೇಕು
ಹಾಗೆ ಇದ್ದವರಿಗೆ ಏನೇ ಶೋಧನೆಗಳು ಬಂದ್ರು ಯಾವ
ಕಡೆಯಿಂದ
ಯಾವ ರೀತಿಯಲ್ಲಿ ಬಂದರು ಅವರು ನಂಬಿಕೆಯಲ್ಲಿ
ಬಿದ್ದು ಹೋಗುವುದಿಲ್ಲ ನಂಬಿಕೆಯನ್ನ
ಕಾಪಾಡಿಕೊಳ್ಳುವುದು
ಅದರ ಬಗ್ಗೆ ಈ ಇಬ್ರಿಯರ ಬರೆದ ಪತ್ರಿಕೆ ಆರನೇ
ಅಧ್ಯಾಯ ನಮಗೆ ಸಂಕ್ಷಿಪ್ತವಾಗಿ ಕಲಿಸುತ್ತದೆ
ಅದರಿಂದ ನಾವು ಸ್ವಲ್ಪ ಮಟ್ಟಿಗೆ ಆರನೇ ಅಧ್ಯಾಯ
ಮುಗಿಸಿದ್ದೇವೆ ಮುಂದಿನ ನಮ್ಮ ಅಧ್ಯಯನದಲ್ಲಿ
ಏಳನೇ ಅಧ್ಯಾಯವನ್ನ ನಾವು ಧ್ಯಾನ ಮಾಡೋಣ ಇಬ್ರಿಯ
ಬರೆದ ಪತ್ರಿಕೆ ಏಳನೇ ಅಧ್ಯಾಯವನ್ನ ಧ್ಯಾನ ಮಾಡೋಣ
ಏನಾದರೂ ಪ್ರಶ್ನೆಗಳಿದ್ದರೆ ಕೇಳ್ರಿ ಇಲ್ಲ
ಅಂತಂದ್ರೆ ಒಂದು ಚಿಕ್ಕ ಪ್ರಾರ್ಥನೆ ಮಾಡಿ ನಾವು
ಮುಗಿಸೋಣ ತಂದೆಯಾದ ದೇವರೇ ಪರಿಶುದ್ಧನಾದ ನಮ್ಮ
ಕರ್ತನೇ ನಿನ್ನ ಪವಿತ್ರ ನಾಮಕ್ಕೆ ನಾವು ಸ್ತೋತ್ರ
ಮಾಡುತ್ತೇವೆ ಇವತ್ತು ನಾವು ಆರನೇ ಅಧ್ಯಾಯದಿಂದ
ಪುನಃ ಹಲವಾರು ವಿಷಯಗಳನ್ನ ಕಲಿತಿದ್ದೇವೆ ಸ್ವಾಮಿ
ಇಬ್ರಿಯ ಕ್ರೈಸ್ತರು ಗೊಂದಲಕ್ಕೆ ಒಳಗಾಗಿ ನಂಬಿಕೆ
ನಂಬಿಕೆಯಲ್ಲಿ ಹಿಂಜರಿದು ಅವರು ಅಪಾಯಕ್ಕೆ
ಒಳಗಾಗುವ ಸ್ಥಿತಿಯಲ್ಲಿದ್ದರು ಅವರನ್ನ ಎಚ್ಚರಿಸಿ
ಗ್ರಂಥಕರ್ತನು ಬರೆದು ಅವರನ್ನ ಪುನಃ ಕ್ರಿಸ್ತನ
ಬಳಿಗೆ ಸತ್ಯದ ಬಳಿಗೆ
ಬರಮಾಡುವ ಪ್ರಯತ್ನವನ್ನು ಮಾಡಿದನು ತನ್ನ
ಪತ್ರಿಕೆಯ ಮೂಲಕ ಅಷ್ಟೇ ಅಲ್ಲ ಕ್ರಿಸ್ತ
ನಂಬಿಕೆಯನ್ನು ಕಾಪಾಡಿಕೊಳ್ಳುವುದರಲ್ಲಿ
ನಂಬಿಕೆ ಮತ್ತು ತಾಳ್ಮೆಯನ್ನು
ಹೊಂದಿದ್ದಂತ ಭಕ್ತರನ್ನ ತಮ್ಮ ಮುಂದಿ
ಹಿಂದಿನವರನ್ನು ನೋಡಬೇಕೆಂದು ಅವರನ್ನು
ಅನುಕರಿಸಬೇಕೆಂದು
ಆತನು ಪ್ರೋತ್ಸಾಹ ಮಾಡಿದನು ಆದಕಾರಣ ನಾವು ಸಹ
ಹಾಗೆ ಇರುವಂತೆ ಸಹಾಯ ಮಾಡು ನಮ್ಮ ಕರ್ತನಾದ ಯೇಸು
ಕ್ರಿಸ್ತನ ಹೆಸರಿನಲ್ಲಿ ಬೇಡಿಕೊಂಡು
ಪ್ರಾರ್ಥಿಸುತ್ತೇವೆ ತಂದೆ
ಆಮೆನ್ ಆಮೆನ್ ಥ್ಯಾಂಕ್ ಯು ವೆರಿ ಮಚ್ ಗಾಡ್
ಬ್ಲೆಸ್ ಯು ಆಲ್
UNLOCK MORE
Sign up free to access premium features
INTERACTIVE VIEWER
Watch the video with synced subtitles, adjustable overlay, and full playback control.
AI SUMMARY
Get an instant AI-generated summary of the video content, key points, and takeaways.
TRANSLATE
Translate the transcript to 100+ languages with one click. Download in any format.
MIND MAP
Visualize the transcript as an interactive mind map. Understand structure at a glance.
CHAT WITH TRANSCRIPT
Ask questions about the video content. Get answers powered by AI directly from the transcript.
GET MORE FROM YOUR TRANSCRIPTS
Sign up for free and unlock interactive viewer, AI summaries, translations, mind maps, and more. No credit card required.