TRANSCRIPTKN

Kalasa Travel Guide: How to Visit Sri Kalaseshwara Temple & Best Veg Food

14m 6s1,164 words250 segmentsKN

FULL TRANSCRIPT

0:00

ಈ ದೇವಸ್ಥಾನಕ್ಕೆ ಬರೋದ್ರಿಂದ ಪಾಪಗಳೇ ಕರಗುತ್ತೆ

0:02

ಅಂತ ನಂಬಿಕೆ ಇದೆ. ನಿಮಗೆ ಗೊತ್ತಾ

0:06

ಶಿವಲಿಂಗ ಸ್ವತ ಕಮಂಡಲದಿಂದ ಬಂದ ದೇವಸ್ಥಾನ ಇದೆ

0:10

ಅಂದ್ರೆ ನಂಬುತೀರಾ

0:12

ಹೌದು ಹಸಿರಿನಿಂದ ತುಂಬಿರುವ ಪಶ್ಚಿಮ ಘಟ್ಟಗಳು

0:16

ಇಲ್ಲಿ ಪ್ರತಿಯೊಂದು ಗಾಳಿಯಲ್ಲೂ ಶಾಂತಿ ಇದೆ

0:20

ಶ್ರೀ ಅನ್ನಪೂರ್ಣೇಶ್ವರಿ ದೇವಿಯ ದರ್ಶನಕ್ಕಾಗಿ

0:22

ಜನರು ಹೊರಡುವ ಹೊರನಾಡು ಮಾರ್ಗ ಹೊರನಾಡಿನ

0:26

ದರ್ಶನದ ನಂತರ ಇನ್ನೊಂದು ಪವಿತ್ರ ಕ್ಷೇತ್ರ

0:29

ನಮ್ಮನ್ನು ಕಾಯುತ್ತಿರುತ್ತದೆ

0:32

ಅದೇ ಮಾರ್ಗದಲ್ಲಿ ಇಲ್ಲಿ ಕೆಲವೇ ಅಂದರೆ 12

0:35

ಕಿಲೋಮೀಟ ದೂರದಲ್ಲಿ ಇರುವ ಒಂದು ಪುಟ್ಟ ಜಿಲ್ಲೆ

0:39

ಅಥವಾ ಊರು ಕಳಸ

0:42

ದಕ್ಷಿಣ ಕಾಶಿ ಅಂತಲೇ ಪ್ರಸಿದ್ಧವಾದ ಕಳಸ ಇಲ್ಲಿ

0:46

ನೆಲೆಸಿರುವುದು ಶ್ರೀ ಕಳಸೇಶ್ವರ

0:49

ಮಹಾದೇವರು

0:51

ಪುರಾಣದ ಪ್ರಕಾರ ಋಷಿ ಅಗಸ್ತ್ಯರು ತಮ್ಮ

0:54

ಕಮಂಡಲದಿಂದ ಉದ್ಭವಿಸಿದ ಶಿವಲಿಂಗವನ್ನು ಇಲ್ಲಿ

0:58

ಪ್ರತಿಷ್ಠಾಪಿಸಿದ್ದಾರೆ

1:00

ಭಕ್ತಿಯಿಂದ ಪ್ರಾರ್ಥಿಸಿದರೆ ಮನಸ್ಸಿಗೆ ಶಾಂತಿ

1:03

ಸಿಗುತ್ತದೆ ಅನ್ನು ನಂಬಿಕೆ

1:18

ನಮಸ್ಕಾರ ಸೋ ನಾವು ಇವಾಗ ಕಳಶದ ಕಳಸೇಶ್ವರ

1:23

ದೇವಸ್ಥಾನದಲ್ಲಿದ್ದೀವಿ

1:25

ಸೋ ಕಳಸದ ಕಳಸೇಶ್ವರ ದೇವಸ್ಥಾನದ ಕಥೆನ ಒಳಗೆ

1:29

ಪೇಂಟ್ ಮಾಡಿದ್ದಾರೆ ಸೋ ಅದನ್ನ ನೋಡಿ ತಿಳ್ಕೊಂಡು

1:32

ನಿಮಗೆ ತಿಳಿಸ್ತೀನಿ ಇಲ್ಲಿ ಪ್ರತಿವರ್ಷ ಗಿರಿಜ

1:35

ಕಲ್ಯಾಣ ಆಗುತ್ತೆ ಇದರಲ್ಲಿ ಕಾಶಿಲಿ ನಿಮಗೆ 12

1:39

ವರ್ಷಕ್ಕೆ ಒಂದು ಸತಿ ಆಗುತ್ತೆ ಬಟ್ ಇಲ್ಲಿ

1:41

ಪ್ರತಿವರ್ಷ ಆಗುತ್ತೆ ಪ್ರತಿವರ್ಷ ಅಂದ್ರೆ ಅದು

1:43

ದೇವರು ಕೊಟ್ಟಿದ್ದ ವರ ಪ್ರತಿವರ್ಷ ಅವರಿಗೆ

1:46

ಪ್ರತಿದಿನ ಸೋ ನಿತ್ಯ ಕಲ್ಯಾಣೋತ್ಸವ

1:50

>> ಸೋ ಕಳಸೇಶ್ವರ ದೇವಸ್ಥಾನ ಹೆಸರು ಆಕ್ಚುಲಿ ಕಳಶ

1:55

ಕಳಸ ಅಲ್ಲ ಸೋ ಕಳಶ

1:59

ದಕ್ಷಿಣ ಕಾಶಿ ಅಂತನೆ ಕರೀತಾರೆ ಏನಕ್ಕೆ ಕರೀತಾರೆ

2:02

ಅಂದ್ರೆ ಇಲ್ಲಿ ಭದ್ರ ನದಿ ತೀರದಲ್ಲಿ ಮಹಾತ್ಮರಾದ

2:07

ಮಿತ್ರವರ್ಣ ಅವರು ತಪಸ್ಸಲ್ಲಿ ಇರ್ತಾರೆ ಅದನ್ನ

2:09

ತಡೆಯಕೋಸ್ಕರ

2:12

ತಪಭಂಗ ಮಾಡಕ್ಕೆ ಊರ್ವಶಿ ಅವರು ಬರ್ತಾರೆ ಅವರು

2:15

ಬಂದಿದ್ದರಿಂದ ಇವರು ತಪೋಭಂಗ ಆಗಿ

2:20

ಒಂದು ಮಗು ಜನಿಸುತ್ತೆ ದೇವರೆಲ್ಲ ಸೇರಿ ಮಗುನ

2:23

ನದಿಲಿ ಇಟ್ಟು

2:26

ಇಲ್ಲಿ ಬೆಳೆಯೋತರ ಮಾಡ್ತಾರೆ ಅಲ್ಲಿಂದ ಬಂದಿದ್ದೆ

2:31

ಅಗಸ್ತ್ಯರು ಸೋ ಅಗಸ್ತ್ಯರು ಈ ಊರಿನಲ್ಲಿ ಅವರೇ

2:36

ಕೈಯಿಂದ ಮಾಡಿದಂತಹ ಒಂದು ಮಣ್ಣಲ್ಲಿರ ಶಿವಲಿಂಗ

2:39

ಮಾಡಿ ಪೂಜೆ ಮಾಡ್ತಾರೆ ಶಿವ ಅದಕ್ಕೆ ಮೆಚ್ಚಿ ಈ

2:42

ಕ್ಷೇತ್ರನ ಕಳಸ ಕಳಸೇಶ್ವರ ಎಂದು ಪ್ರಸಿದ್ಧ

2:45

ಮಾಡ್ತೀನಿ ಅಂತ ಒಂದು

2:48

ವರ ಕೊಡ್ತಾರೆ ಸೋ ಅಲ್ಲಿಂದ ಇದರ ಹೆಸರು

2:50

ಕಳಸೇಶ್ವರ

2:52

ದೇವಸ್ಥಾನ ಇದು ಜೊತೆಗೆ ಈ ಊರಿದ್ದು ಹೆಸರು ಕಳಶ

2:55

ಅಂತ ಬಂತು

2:57

ಸೋ ಅದಾದಮೇಲೆ ಅಗಸ್ತ್ಯರು

3:03

ಅಗಸ್ತ್ಯರು ಗೃಹಸ್ಥಾಶ್ರಮನ ಪಡೆಯೋಕೋಸ್ಕರ ರಾಜನ

3:06

ಹತ್ರ ಹೋಗಿ ರಾಣಿನ ಮದುವೆ ಮಾಡಿಕೊಡಿ ಅಂತ

3:09

ಕೇಳ್ತಾರೆ ಅದಕ್ಕೆ ರಾಜನು ಕೂಡ ಖುಷಿಯಾಗಿ ಮದುವೆ

3:12

ಮಾಡಿಕೊಡ್ತಾನೆ

3:15

ಸೋ ಮದುವೆ ಆಗಿ ಒಂದು ಸ್ವಲ್ಪ ದಿನಕ್ಕೆನೆ

3:18

ಅಗಸ್ತ್ಯರು ಅವರ ಆಶ್ರಮಕ್ಕೆ ವಾಪಸ್ ಬರ್ತಾರೆ ಸೋ

3:21

ವಾಪಸ್ ಬಂದಮೇಲೆ ಅವರು ಗೃಹಸ್ಥಾಶ್ರಮದಲ್ಲಿ

3:24

ಆರಾಧನೆ ಮಾಡ್ತಾ ಅತಿಥಿ ಸೇವೆ ಎಲ್ಲ ಅವರ

3:29

ಸೇವೆಗಳನ್ನ ಮಾಡ್ತಾರೆ ಮಾಡಿ ಇದರಿಂದ

3:32

ಸಂತುಷ್ಟರಾಗಿ ಅವರಿಗೆ ಇಬ್ಬರು ಮಕ್ಕಳು

3:34

ಹುಟ್ತಾರೆ ಆ ಇಬ್ಬರು ಮಕ್ಕಳೇ

3:38

ವಾತಾಯಿ ಮತ್ತೆ ಇಲ್ಲೆಲ್ಲ ಇವರಿಬ್ಬರು ಅವರ

3:42

ಮಕ್ಕಳು ಇವರಿಗೆ

3:44

ಐಶ್ವರ್ಯ ಸಂಪತ್ತನಾಗಿರತಾರೆ ಜೊತೆಗೆ ಬ್ರಹ್ಮ

3:47

ದೇಶಗಳಾಗಿಯೂ ಇರ್ತಾರೆ ಸೋ ಇದರಿಂದ ಏನಾಗುತ್ತೆ

3:51

ಇವರು ದೇವತೆಗಳಿಗೆ

3:54

ರಾಕ್ಷಸರಾಗಿರೋದರಿಂದ ದೇವತೆಗಳಿಗೆ ಕಾಟ ಕೊಡೋದು

3:56

ಎಲ್ಲ ಮಾಡ್ತಿರ್ತಾರೆ ಹಾಗಾಗಿ ಅದಏನಾಗುತ್ತೆ

3:59

ಅಗಸ್ತ್ಯರಿಗೆ ಗೊತ್ತಾಗಿ ಅಗಸ್ತ್ಯರು ಇವರನ್ನ

4:01

ತಡಿತಾರೆ ತಡೆದು ಅವರನ್ನ ಸಂಹಾರ ಮಾಡ್ತಾರೆ

4:06

ಅಲ್ಲಿಂದ ಅಗಸ್ತ್ಯರಿಗೆ

4:09

ಇನ್ನೊಬ್ಬ ಮಗ ಕೂಡ ಹುಟ್ತಾನೆ ಇಕ್ಷಾಕ್ಷು ಅಂತ

4:12

ಇಕ್ಷಾಕ್ಷುನ

4:15

ಇವರು ಕಾಶಿಗೆ ಕಳಿಸ್ತಾರೆ ಕಾಶಿಗೆ ಕಳಿಸಿದಾಗ

4:18

ಕಾಶಿಲಿ ಏನಾಗುತ್ತೆ

4:21

ಕಾಶಿಲಿ

4:24

ಗಿರಿಜಾ ಕಲ್ಯಾಣ ನೋಡಕ ಆಗಲ್ಲ ಸೋ ಗಿರಿಜ ಕಲ್ಯಾಣ

4:27

ನೋಡಕೆ ಆಗದಲೇ ಇದ್ದಾಗ ಅಗಸ್ತ್ಯರು ಹೇಳ್ತಾರೆ

4:29

ಇಲ್ಲಿ ಗಿರಿಜ ಕಲ್ಯಾಣ 12 ವರ್ಷಕ್ಕೆ ಒಂದು ಸತಿ

4:32

ಆಗುತ್ತೆ ನಾನು ನಿನಗೆ ಪ್ರತಿವರ್ಷ ತೋರಿಸ್ತೀನಿ

4:33

ಅಂತ ಹಾಗಾಗಿ ನಿಮಗೆ ಗಿರಿಜ ಕಲ್ಯಾಣ ಇಲ್ಲಿ

4:36

ಕಳಸದಲ್ಲಿ ಪ್ರತಿವರ್ಷ ಗಿರಿಜ ಕಲ್ಯಾಣ ಆಗುತ್ತೆ

4:42

ಹಾಗೆ ಇಲ್ಲಿ ಸತಿ ಬಗ್ಗೆ ಗೊತ್ತಿದೆಯಲ್ಲ ಸತಿ

4:44

ದಕ್ಷ ಯಜ್ಞದಲ್ಲಿ ತನ್ನ ಗಂಡನನ್ನ

4:47

ಕರಿದದಲ್ಲಿಇದ್ದಾಗ

4:49

ಸತಿ

4:54

ಸತಿ ದಕ್ಷ ಯಜ್ಞಕ್ಕೆ ಹೋಗಿರುತ್ತಾಳೆ ಆದರೆ

4:57

ಶಿವನಿಗೆ ಅದು ಆಹ್ವಾನ ಬಂದಿರುದಿಲ್ಲ ಹಾಗಾಗಿ

5:00

ಸತಿ ಅಲ್ಲಿ ಹೋದಾಗ ದಕ್ಷ ಫುಲ್ ಶಿವನ ಮೇಲೆ

5:04

ಹೀಯಾಳಿಸುತ್ತಾನೆ ಹೀಯಾಳಿಸಿದ್ದಕ್ಕೆ ಅವಳಿಗೆ

5:06

ತುಂಬಾ ಬೇಜಾರಾಗಿ ಅವಳು ಅಗ್ನಿಕುಂಡದಲ್ಲಿ

5:10

ಸೇರ್ತಾಳೆ ಅದು ನಿಮಗೆಲ್ಲ ಗೊತ್ತಿರೋ ವಿಷಯ ಸೋ

5:12

ಇನ್ನೊಂದು ಕಥೆ ಏನಪ್ಪಾ ಅಂದ್ರೆ

5:15

ಶಿವ ತಪಸ್ಸು ಮಾಡ್ತಿರ್ತಾನೆ ಇದನ್ನ

5:17

ತಡೆಯೋಕೋಸ್ಕರ ಮನ್ಮತನ್ನ ಕಳಿಸಿದಾಗ ಅದರಿಂದ

5:20

ಕೋಪಗೊಂಡಂತಹ

5:22

ಶಿವನು ಮನ್ಮತನನ್ನ ಅವನ ಮೂರನೇ ಕಣ್ಣಿಂದ ಧ್ವಂಸ

5:25

ಮಾಡ್ತಾನೆ ಸೋ ಇದು ಒಂದು ಕಥೆ

5:29

ಇದಾದಮೇಲೆ ಅಗ್ನಿಕುಂಡದಲ್ಲಿ

5:32

ಸೇರಿದಂತಹ ಸತಿ ಗಿರಿಜಾಗಿ ಮತ್ತೆ ಮುಂದಿನ

5:36

ಜನ್ಮದಲ್ಲಿ ಹುಟ್ಟುತ್ತಾಳೆ ಇವಳು ಶಿವನನ್ನ

5:39

ಹೊಲಿಸಿ ಮದುವೆ ಆಗ್ತಾಳೆ ಆ ಗಿರಿಜ ಕಲ್ಯಾಣನೇ

5:43

ಇಲ್ಲಿ ನಡೆಯುವಂತಹ ಕಳಶದ ಗಿರಿಜ ಕಲ್ಯಾಣ

5:49

ಇಲ್ಲಿ ನಿಮಗೆ ಗಿರಿಜ ಕಲ್ಯಾಣ ಹೇಗಾಗುತ್ತೆ ಅಂತ

5:53

ಬರೆದಿದ್ದಾರೆ

5:54

ಸೋ ಪರಮೇಶ್ವರನು ಅಗಸ್ತ್ಯರಿಂದ ವರೆದಂತೆ

5:58

ಪ್ರತಿವರ್ಷ ಇಲ್ಲಿ ಗಿರಿಜ ಕಲ್ಯಾಣ ಆಗುತ್ತೆ ಸೋ

6:01

ಶಿವ ತಾರಕನ ಮಕ್ಕಳಾದ ತ್ರಿಪುರಾಸುರ

6:04

ಅಟ್ಟಹಾಸ ಮುರಿಯಲು ರಜತ ತ್ರಾಮ ಸ್ವರ್ಣ ಈ ಮೂರು

6:07

ಪರ್ವತದಲ್ಲಿ

6:10

ಇದ್ದು ಬಾಧಿಸುತ್ತಿದ್ದ ರಾಕ್ಷಸರನ್ನ ಸಂಹಾರ

6:13

ಮಾಡಲಿಕ್ಕೆ ಹೋಗ್ತಾರೆ ಸೋ ವಾಪಸ್ ಬಂದಾಗ ಗಿರಿಜೆ

6:16

ಸಿಟ್ಟಲ್ಲಿ ಇರ್ತಾಳೆ ಈ ಸಿಟ್ಟಿಗೆ ಒಂದು ರೂಪ

6:19

ಕೊಟ್ಟು

6:21

ಎದುರುಗೆ ನಿಲ್ಲಿಸುತ್ತಾನೆ ಅವನಿಗೆ ಧೈರ್ಯ

6:22

ಆಗ್ತಾರೆ ಮಾತಾಡಕೆ ಆಗ್ತಾರೆ ಸೋ ಆ ರೂಪ

6:25

ಕೊಟ್ಟಂತಹ

6:27

ದೇವಿಯೇ ಇಲ್ಲಿರುವಂತಹ ಸ್ವರ್ಣಂಗ ಸುಂದರಿ

6:31

ಸೋ ಪಕ್ಕದಲ್ಲಿ ಅವರ ಅಮ್ಮನವರ ದೇವಸ್ಥಾನ ಇದೆ

6:34

ಅದನ್ನು ಕೂಡ ತೋರಿಸ್ತೀನಿ ಸರ್ವಾಂಗ ಸುಂದರಿ

6:37

ಅನ್ನೋ ಒಂದು ದೇವಿ ಶಿವನಿಂದ ಬಂದಂತಹ ತಾರಕಾಸುರನ

6:45

ಒಬ್ಬ ದಾನ ದಾನವನು ಅವನಏನ್ ಮಾಡ್ತಾನೆ

6:48

ಬ್ರಹ್ಮದೇವನಹ

6:50

ವರ್ಷ ತಪಸ್ಸು ಮಾಡಿ ಇಬ್ಬರು ಅಂದ್ರೆ ಪಾರ್ವತಿ

6:56

ಪರಮೇಶ್ವರರು ಗಜಾರೂಪದಲ್ಲಿಇದ್ದಾಗ

6:58

ಅವರಿಂದ ಮಗುವಾಗಿ ಆ ಮಗುವಿಂದ ನನಗೆ ಸಂಹಾರ

7:01

ಆಗಬೇಕು ಅಂತ ಹೇಳಿ ಹೊರ ತಗೊಂತಾನೆ ಹಾಗೆ ಇದರಿಂದ

7:05

ಅವನು ಇಡೀ ಲೋಕನ

7:07

ಭಯಂಕರಗೊಳಿಸ

7:09

ಇದರಿಂದ ಎಲ್ಲಾ ದೇವತೆಗಳು ಯೋಚನೆ ಆಗ್ತಾರೆ ಒಂದು

7:13

ಸತಿ ಏನಾಗುತ್ತೆ

7:15

ಶಿವ ಮತ್ತು ಪಾರ್ವತಿಯವರು ಆಕಾಶ ರೂಪದಲ್ಲಿ

7:18

ಹೋಗುವಾಗ ಕೆಳಗೆ ಆನೆಗಳು ಜಲಕ್ರೀಡೆ ಆಡ್ತಾ

7:22

ಇರ್ತಾರೆ ಇದನ್ನ ನೋಡಿ ಪಾರ್ವತಿ ಶಿವನಿಗೆ

7:24

ಕೇಳ್ತಾಳೆ

7:26

ಅದರಿಂದ ಶಿವನಿಗೆ ಗೊತ್ತಾಗಿ ಇವರಿಬ್ಬರು

7:29

ಗಜರೂಪವನ್ನ ತಗೊಂಡು ಇವರಿಗೆ ಹುಟ್ಟಿದ ಮಗುವೇ

7:32

ಗಣೇಶ

7:34

ಗಣೇಶ ಗಜಾನನ ಅಂತ ಇಲ್ಲಿ ಒಂದು ಕಥೆ ಇದೆ

7:38

ಸೋ ಈ ಗಜಾನನ ತಾರಕಾಸುರನ ಕೊಂದು

7:42

ಎಲ್ಲಾ ಲೋಕಗಳಿಗೂ ಶಾಂತಿಯನ್ನ ಕೊಡ್ತಾನೆ

7:46

ಇದು ಇಲ್ಲಿಯ ಕಥೆ

7:52

ಇಲ್ಲಿ ಗಿರಿಜಾ ಕಲ್ಯಾಣ ರಾತ್ರಿಯಿಂದ ಬೆಳಗ್ಗೆ

7:54

ತನಕ ಆಗುತ್ತೆ ಸೋ ರಾತ್ರಿ ಇಲ್ಲಿ ಹೇಗೆ ಅಂದರೆ

8:00

ವೇಷದಾರಿಗಳಾದಹ

8:03

ವೇಷದಾರಿಗಳಾಗಿ ಶಿವನ ಮತ್ತೆ ಪಾರ್ವತಿಯ ವೇಷ

8:06

ಹಾಕಿಕೊಂಡು ಮತ್ತೆ ಮತ್ತೆ ರಾಕ್ಷಸರ ವೇಷ

8:08

ಹಾಕೊಂಡು ಇಲ್ಲೊಂದು ನಾಟಕ ತರ ನಡೆಯುತ್ತೆ

8:10

ಪ್ರತಿವರ್ಷನು ನೋಡೋಕೆ ಚೆನ್ನಾಗಿ ಅಮ್ಮ

8:13

ಹೇಳ್ತಿರ್ತಾರೆ ಇದರ ಬಗ್ಗೆ ಬಟ್ ನನಗೆ ಅಷ್ಟರ

8:15

ಬಗ್ಗೆ ಅದು ಗೊತ್ತಿಲ್ಲ

8:17

ಬಟ್ ಏನೋ ಚೆನ್ನಾಗಿ ಆಗುತ್ತೆ ಒಂದು ಸತಿ ಇಲ್ಲಿ

8:19

ಬಂದು ವಿಸಿಟ್ ಮಾಡಿ ಅದನ್ನ ನೋಡಬೇಕು ರಾತ್ರಿ

8:21

ಎಲ್ಲ ಆಗುತ್ತೆ ಇದು ಗಿರಿಜ ಕಲ್ಯಾಣ

8:25

ಸೋ ಈ ದೇವಸ್ಥಾನದ್ದು ಕಂಬಗಳು ನೋಡಬಹುದು ನೀವು

8:28

ಪ್ರತಿಯೊಂದು ಇನ್ನು ಮರದಲ್ಲೇ ಇದೆ

8:32

3000 ವರ್ಷದ ಹಳೆದು ದೇವಸ್ಥಾನ ಅಂತ ಹೇಳ್ತಾರೆ

8:37

ಬ್ರಿಟಿಷ್ ಕಾಲದಲ್ಲಿ ಇದು ಗವರ್ನಮೆಂಟ್ಗೆ

8:39

ಸೇರಿದ್ದು ಅವಾಗ

8:42

ಹಳೆದು ತುಂಬಾ ಹಳೆ ಇತಿಹಾಸ ಇದರದು ಕಥೆ ಅವಾಗ

8:46

ನಾನು ತಿಳಿಸಿಕೊಟ್ಟಲ್ಲ

8:49

ತುಂಬಾ ಹಳೆದುಇಲ್ಲಿ

8:55

ಏನ ತೋರಿಸಲ ನಾನ ಇವಾಗ ಎರಡು ಆನೆ ಗಣಪತಿ

9:00

ಅದು ಗಂಡು ಮತ್ತು ಹೆಣ್ಣಿಂದು ವಿಗ್ರಹಗಳನ್ನ

9:03

ಪೂಜೆ ಮಾಡ್ತಾರೆ

9:06

ರಾಕ್ಷಸನ ಸಂಹಾರ ಮಾಡಕ್ಕೆ ಅಂತ ಕರಸಿದ್ದು

9:09

ಗಣಪತಿ ತಾನಗೆ ಆನೆ ರೂಪದಲ್ಲಿ ಬಂದು ಸಂಹಾರ

9:12

ಮಾಡಿದ್ದು ಜೊತೆಗೆ ಹೆಣ್ಣಾನೆ ಅದಕ್ಕೆ ಸಹಾಯ

9:14

ಮಾಡಿದ್ದಕ್ಕೆ ಇಲ್ಲಿ ಸಿದ್ಧಿ ಬುದ್ದಿ ಅಂತ ಪೂಜೆ

9:17

ಮಾಡ್ತಾರೆ ನಿಮಗೆ ಇಷ್ಟ ಏನ ಅನ್ಸುತ್ತೆ ಈಗ

9:20

ಏನಆಗಬೇಕು ಅಂತಿದೆ ಅದನ್ನ ಮನಸಲ್ಲಿ ಅಂಕೊಂಡು

9:23

ಪ್ರಾರ್ಥನೆ ಮಾಡಿ ಹಣ್ಣುಕಾಯಿ ಮಾಡಿಸಿದ್ರೆ ಜೋಡಿ

9:26

ಹಣ್ಣುಕಾಯಿ ಮಾಡಿಸಿದ್ರೆ ಅದಆಗುತ್ತೆ ಅಂತ ಒಂದು

9:27

ನಂಬಿಕೆ ಇದೆ

9:48

ಸೋ ಇನ್ನೇನು ಇಲ್ಲಿ ನಿಮಗೆ ಕಾಣ್ತಾ ಇದೆ ಇದು

9:50

ಮೇನ್ ಸಿಟಿ ಮೈನ್ ರೋಡ್ ಸಿಟಿ ಮೈನ್ ರೋಡ್ ಇದು

9:56

ಒಳಗೆ ಪೂಜೆ ಆಯ್ತು

10:14

ಹೊರನಾಡ್ ಫುಲ್ ರಶ್ ಇರಬಹುದು ಮೋಸ್ಟ್ಲಿ ಜನಗಳು

10:17

ನೋಡಿದ್ರೆ ತುಂಬಾ ಇದರ ಹೊರನಾಡ ರಶ್ ಆಗಬಹುದು

10:25

ಚಪ್ಪಳಿ ಇದೆ ನೋಡಬೇಕು ಫಸ್ಟ್ ಚಪ್ಪಳಿ ಇದೆ ಸೇಫ್

10:30

ಅಪ್ಪ

10:42

ಸೋ ಅನ್ನಪೂರ್ಣೇಶ್ವರಿ ವೆಜ್ ರೆಸ್ಟೋರೆಂಟ್

10:45

ಬೆಳಗ್ಗೆ ತಿಂಡಿ ಮಧ್ಯಾಹ್ನ ಊಟ ರಾತ್ರಿ ಊಟ

10:47

ಸಿಗುತ್ತೆ ಟೇಸ್ಟ್ ಕೂಡ ಚೆನ್ನಾಗಿದೆ ಬನ್ನಿ

11:00

ಸೋ ಹಲೋ ಗಯ್ಸ್ ಇವತ್ತು ನಾವು ಅನ್ನಪೂರ್ಣೇಶ್ವರಿ

11:03

ಹೋಟೆಲ್ ಅಲ್ಲಿ ಇದ್ದೇವೆ ಕಳಿಸ್ತೀನಿ ರಾತ್ರಿ

11:06

ನಿಮಗೆ ಸಜೆಸ್ಟ್ ಮಾಡಬೇಕಅಂದ್ರೆ ಸೋ ಇಲ್ಲಿ

11:09

ನಿಯರ್ ಬೈ ಅಲ್ಲಿ ರಾತ್ರಿ ತನಕ ಓಪನ್ ಇರೋದು

11:12

ಇದೊಂದೇ ಹೋಟೆಲ್ ಸೋ ಇದು ಅನ್ನಪೂರ್ಣೇಶ್ವರಿ

11:14

ಹೋಟೆಲ್ ಟೈಮಿಂಗ್ಸ್ ಕೇಳಬೇಕು ಆಕ್ಚುಲಿ

11:16

ಟೈಮಿಂಗ್ಸ್ ಎಷ್ಟು ತನಕ ಓಪನ್ ಇರುತ್ತೆ ನಾನು

11:18

ಕೇಳ್ಬಿಟ್ಟು ನಿಮಗೆ ಹೇಳ್ತೀನಿ ಸೋ ಫಸ್ಟ್

11:20

ಟೇಸ್ಟ್ ಮಾಡೋಣ ನೋಡೋಣ ಈಗ ಸದ್ಯಕ್ಕೆ ಚಪಾತಿ

11:22

ಮತ್ತೆ ಪನ್ನೀರ್ ಬಟರ್ ಮಸಾಲಾ ಹೇಳಿದ್ರು ಟೇಸ್ಟ್

11:24

ಮಾಡೋಣ ಟೇಸ್ಟ್ ಮಾಡಿ ಹೇಗಿದೆ ಚಳಿ ಆಕ್ಚುಲಿ

11:28

ಕಾಫಿ ಕೊಡೋದು ಬಂದು ಬಟ್ ಸ್ಟಿಲ್ ಚಳಿ ತುಂಬಾ

11:30

ಚೆನ್ನಾಗಿದೆ

11:34

ಸೋ ಇದು ಐ ಥಿಂಕ್

11:36

ಇಲ್ಲಿ ಕುದುರೆಮುಖ ಹೋಗೋ ರೋಡ್ಲ್ಲಿ ಕುದುರೆಮುಖ

11:39

ರೋಡಲ್ಲಿ ಕಳಸ ಇಂದ ಹೊರನಾಡಗೆ ಹೋಗೋ ರೋಡಲ್ಲಿ

11:41

ಹೋಗಿ ಲೆಫ್ಟ್ ತಗೊಂಡು ಹತ್ರ ನಿವಾಸ ಅಂತ

11:43

ಕೇಳಿಲ್ಲ ಪೋಲೀಸ್ ಸ್ಟೇಷನ್ ಅಂತ ಕೇಳಿದೆ ಪೋಲೀಸ್

11:45

ಸ್ಟೇಷನ್ ರೋಡ್ಲ್ಲಿ ಕೆಳಗೆ ಹೋಗಬೇಕು ಒಂದು

11:46

ಪೆಟ್ರೋಲ್ ಬಂಕ್ ಇದೆ ಹಚ್ಪಿದು ಸೋ ಅದರ

11:48

ಎದುರುಗಡೆ ಹಚ್ಪಿ ಎದುರುಗಡೆಗೆನೆ ಸಾಗರ್ ಮಂಟಿ

11:51

ಪ್ರಿಸೈನ್ ಜೊತೆಗೆ ಅನ್ನಪೂರ್ಣೇಶ್ವರ ಎರಡು

12:02

ಸೋ ಗಯ್ಸ್ ಪನ್ನೀರ್ ಬಟರ್ ಮಸಾಲಾ ಮತ್ತೆ ಚಪಾತಿ

12:04

ಆರ್ಡರ್ ಮಾಡಿದ್ದೆ ರೋಟಿ ಇಲ್ಲ ಅಂತ ಹೇಳಿದ್ರು

12:07

ತಗೊಂಡು ಬನ್ನಿ ನೋಡೋಣ ಟೇಸ್ಟ್ ಮಾಡಿ

12:20

ಬಿಸಿ ಬಿಸಿ

12:28

ಪೂರ್ತಿ ದೊಡ್ಡ ದೊಡ್ಡದಾಗಿ ಹಾಕಿದ್ದಾರೆ

12:31

ಪನ್ನೀರ್ ಬಟ್ ತಿನ್ನಕೆ

12:34

ಟೇಸ್ಟ್ ಮಾಡಿ ನೋಡೋಣ

12:38

ಸಾಫ್ಟ್ ಇದೆ ಪನ್ನೀರ್

12:48

ಚನ್ನಾಗಿ

12:52

ಸೋ ಮಾರ್ನಿಂಗ್ 6 ಓ ಕ್ಲಾಕ್ ಬ್ರೇಕ್ಫಾಸ್ಟ್

12:55

ಓಪನ್ ಆಗುತ್ತೆ ನೈಟ್ 11 ಗಂಟೆ ತಂಕ ಇರುತ್ತಂತೆ

12:58

ಯಾರಾದ್ರೂ ಬರೋದಿದ್ರೆ ಈ ಕಡೆಗೆ ಪ್ಲಾನ್ ಮಾಡಿ

13:00

ಹೋಟೆಲ್ ಚೆನ್ನಾಗಿ ಹೋಟೆಲ್ ಹೆಸರು

13:03

ಅನ್ನಪೂರ್ಣೇಶ್ವರಿ ಪ್ಯೂರ್ ವೆಜ್ ಸೋ ಪ್ಯೂರ್

13:06

ವೆಜ್ ದಿಸ್ ಇಸ್ ದ ಆಪ್ಷನ್ ನಾನ್ ವೆಜ್ಗೆ

13:09

ಎದುರುಗಡೆಗೆ ಸಾಗರ್ ರೆಸ್ಟೋರೆಂಟ್ ಅಂತ ದೇವರ

13:11

ಕ್ಯಾನ್ ಗೋ ದೇರ್

13:14

ಸೋ ಗಯ್ಸ್ ಒಂದು ಆಫರ್ ಇದೆ ಸೋ ನನ್ನ ಚಾನೆಲ್

13:17

ಕಡೆಯಿಂದ ಬಂದು ನನ್ನ ಚಾನೆಲ್ ಹೇಳಿದ್ರೆ ಇವರಿಗೆ

13:19

ಮಿಸ್ಟರ್ ಎ ಎಕ್ಸ್ಪ್ಲೋರರ್ ಕಡೆಯಿಂದ ಬಂದಿದೀನಿ

13:21

ಅಂತ

13:21

>> 10%

13:22

>> 10% ಡಿಸ್ಕೌಂಟ್ ನೋಡಿ ಹೊಸ ಆಫರ್ ಚೆನ್ನಾಗಿದೆ

13:25

ಬನ್ನಿ ಎಲ್ಲಾ ಇದೆ ಹೋಟೆಲ್ಗೆ ಬನ್ನಿ ಊಟ ಮಾಡಿ

13:27

ತಿಂಡಿ ಮಾಡಿ

13:28

>> ಹ್ಯಾವ್ ರೂಮ್ಸ್ ಆಲ್ಸೋ

13:29

>> ರೂಮ್ಸ್ ಇದೆ ಅಂತೆ ನೋಡಿ ಜೊತೆಗೆ ವೆಜ್ ಅಂಡ್

13:30

ನಾನ್ ವೆಜ್ ಎರಡು ಇದೆ ಎರಡು ಆಪ್ಷನ್ ಇದೆ ಬಾರ್

13:33

ಕೂಡ ಇದೆ ಯಾರಾದರೂ ಚಳಿಗೆ

13:34

>> ರೆಸಾರ್ಟ್ ಆಲ್ಸೋ ಇನ್ ಕಾಫಿ ಗುಡ್ಡ ರೆಸಾರ್ಟ್

13:36

>> ಸಿ ಕಾಫಿ ಗುಡ್ಡ ರೆಸಾರ್ಟ್ ಬೇರೆ ಇದೆ ಅಂತೆ

13:38

ನಾನು ರೆಸಾರ್ಟ್ ಒಂದು ಸತಿ ಹೋಗ್ತೀನಿ ನೆಕ್ಸ್ಟ್

13:39

ಸತಿ ಬಂದಾಗ ಸೋ ಈ ಸತಿ ನೀವೇನಾದ್ರೂ ಇಲ್ಲಿ

13:41

ಬಂದ್ರೂನು ಚಳಿ ಆಗ್ತಿದೆ ನೋಡಿ ಆ ಚಳಿಗೆ ಏನಾದರೂ

13:44

ಔಷಧಿ ಬೇಕು ಅಂದ್ರೆ ಬಾರಿ ಇದೆ ತೊಂದರೆನೇ ಇಲ್ಲ

13:46

ಓಕೆ ಡನ್ ಎಲ್ಲರೂ ಬನ್ನಿ ಥ್ಯಾಂಕ್ ಯು ಸರ್

13:50

ಥ್ಯಾಂಕ್ಯು ಈ ವಿಡಿಯೋ ನಿಮಗೆ ಇಷ್ಟ ಆದ್ರೆ ಲೈಕ್

13:53

ಮಾಡಿ ಶೇರ್ ಮಾಡಿ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ

13:56

ಇದೇ ತರ ತುಂಬಾ ಕಂಟೆಂಟ್ ನ ತರಲಿ ಇದೀನಿ ನಾನು

13:58

ತರ ಐಡಿಯಾದಲ್ಲಿ ಇದೀನಿ ಸೋ ಇದೇ ತರ ಕಂಟೆಂಟ್

14:00

ಬೇಕಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಓಕೆ

14:02

ಥ್ಯಾಂಕ್ಯು ಹ್ಮ್.

UNLOCK MORE

Sign up free to access premium features

INTERACTIVE VIEWER

Watch the video with synced subtitles, adjustable overlay, and full playback control.

SIGN UP FREE TO UNLOCK

AI SUMMARY

Get an instant AI-generated summary of the video content, key points, and takeaways.

SIGN UP FREE TO UNLOCK

TRANSLATE

Translate the transcript to 100+ languages with one click. Download in any format.

SIGN UP FREE TO UNLOCK

MIND MAP

Visualize the transcript as an interactive mind map. Understand structure at a glance.

SIGN UP FREE TO UNLOCK

CHAT WITH TRANSCRIPT

Ask questions about the video content. Get answers powered by AI directly from the transcript.

SIGN UP FREE TO UNLOCK

GET MORE FROM YOUR TRANSCRIPTS

Sign up for free and unlock interactive viewer, AI summaries, translations, mind maps, and more. No credit card required.